", "articleSection": "Politics,Crime", "image": { "@type": "ImageObject", "url": "https://prod.cdn.publicnext.com/s3fs-public/463655-1751130674-manjunath---2025-06-28T224110.496.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveera Sagaranal" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಚಮಾರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತ...Read more" } ", "keywords": "Bengaluru tiger death, tiger death case, Karnataka CM, Eshwar Khandre, tiger conservation, wildlife crime, Karnataka wildlife news, CM report, tiger death investigation, wildlife protection Bengaluru ", "url": "https://dashboard.publicnext.com/node" }
ಬೆಂಗಳೂರು : ಚಮಾರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರನ್ನ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ಮಾಡಿ ಹುಲಿ ಸಾವಿನ ಕುರಿತು ಸಿಎಂಗೆ ವರದಿ ಸಲ್ಲಿಸಿದ್ದಾರೆ. ಸಿಎಂ ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಸಚಿವ ಈಶ್ವರ್ ಖಂಡ್ರೆ, ಹುಲಿ ಸಾವಿನ ಕುರಿತು ಪ್ರಾಥಮಿಕವಾಗಿ ಇರುವ ವರದಿಯನ್ನ ಸಿಎಂ ವಿವರಿಸಿದ್ದಾರೆ, ಘಟನೆ ಕಾರಣವೇನು ಯಾರೆನ್ನಲ್ಲ ಬಂಧಿಸಲಾಗಿದೆ ಯಾವ ರೀತಿ ತನಿಖೆ ನಡೆಯುತ್ತಿದೆ ಎಂಬ ಅಂಶವನ್ನ ಸಿಎಂಗೆ ವಿವರಿಸಿದ್ದಾರೆ.
PublicNext
28/06/2025 10:42 pm