", "articleSection": "Crime,Law and Order,News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/431249_1751208068_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಕಾರವಾರ: ತಾಲೂಕಿನ ಸದಾಶಿವಗಡ ವ್ಯಾಪ್ತಿಯಲ್ಲಿ ರಸ್ತೆ ಬದಿ ಕೋಳಿ ಅಂಗಡಿಯ ತ್ಯಾಜ್ಯ ಎಸೆಯುತ್ತವರಿಗೆ ಚಿತ್ತಾಕುಲ ಪೊಲೀಸ್ ಠಣೆಯ ಅಧಿಕಾರಿಗಳು ದಂ...Read more" } ", "keywords": "Node", "url": "https://dashboard.publicnext.com/node" }
ಕಾರವಾರ: ತಾಲೂಕಿನ ಸದಾಶಿವಗಡ ವ್ಯಾಪ್ತಿಯಲ್ಲಿ ರಸ್ತೆ ಬದಿ ಕೋಳಿ ಅಂಗಡಿಯ ತ್ಯಾಜ್ಯ ಎಸೆಯುತ್ತವರಿಗೆ ಚಿತ್ತಾಕುಲ ಪೊಲೀಸ್ ಠಣೆಯ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಸದಾಶಿವಗಡ ರಸ್ತೆಯ ಅಕ್ಕಪಕ್ಕದಲ್ಲಿ ಇಲ್ಲಿನ ಕೋಳಿ ಅಂಗಡಿಯವರು ಕೋಳಿ ತ್ಯಾಜ್ಯವನ್ನು ಎಸೆಯುತ್ತಿದ್ದರು. ಇದರಿಂದ ಬರುವ ದುರ್ವಾಸನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಭಾನುವಾರ ತ್ಯಾಜ್ಯ ಎಸೆಯಲು ಬಂದವರನ್ನು ತಡೆದ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್ಸೈ ಮಾಹಾಂತೇಶ ಅವರು, ಕೋಳಿ ತ್ಯಾಜ್ಯವನ್ನು ಎಸೆಯದಂತೆ ಎಚ್ಚರಿಸಿ ದಂಡ ವಿಧಿಸಿದ್ದಾರೆ.
Kshetra Samachara
29/06/2025 08:11 pm