", "articleSection": "Lifestyle,News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/431249_1751260096_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರವಾರ: ಸಾಂಪ್ರದಾಯಕ ಏಂಡಿ ಬಲೆಗೆ ಇಷ್ಟು ದಿನ ಕಸವೇ ಬರುತ್ತಿದ್ದು ಇದೀಗ ತರಹೇವಾರು ಮೀನುಗಳು ಬೀಳುತ್ತಿವೆ. ನಗರದ ಟ್ಯಾಗೋರ್ ಕಡಲ ತೀರದಲ್ಲಿ...Read more" } ", "keywords": "Node", "url": "https://dashboard.publicnext.com/node" } ಕಾರವಾರ: ಏಂಡಿ ಬಲೆಗೆ ಮೀನಿನ ಸುಗ್ಗಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಏಂಡಿ ಬಲೆಗೆ ಮೀನಿನ ಸುಗ್ಗಿ

ಕಾರವಾರ: ಸಾಂಪ್ರದಾಯಕ ಏಂಡಿ ಬಲೆಗೆ ಇಷ್ಟು ದಿನ ಕಸವೇ ಬರುತ್ತಿದ್ದು ಇದೀಗ ತರಹೇವಾರು ಮೀನುಗಳು ಬೀಳುತ್ತಿವೆ.

ನಗರದ ಟ್ಯಾಗೋರ್ ಕಡಲ ತೀರದಲ್ಲಿ ಸಾಂಪ್ರದಾಯಕ ಏಂಡಿ ಬಲೆಗೆ ಸೋಮವಾರದಿಂದ ವಿವಿಧ ಜಾತಿಯ ಮೀನುಗಳು ಬೀಳುತ್ತಿವೆ. ಬಲೆಯ ತುಂಬೆಲ್ಲ ಕಸ ಎನ್ನುತ್ತಿದ್ದ ಮೀನುಗಾರರಿಗೆ ಇದೀಗ ಸಮುದ್ರ ರಾಜನು ಉತ್ತಮ ಆದಾಯ ನೀಡಿದ್ದಾನೆ. ಬಲೆಯಲ್ಲಿ ತಾಂಬೂಸ್, ನೊಗ್ಲೆ, ಶೆಟ್ಳಿ, ಶೌಟೆ ಸೇರಿದಂತೆ ವಿವಿಧ ಜಾತಿಯ ಸಣ್ಣ ಮೀನುಗಳು ಬೀಳುತ್ತಿವೆ. ಸದ್ಯ ಗ್ರಾಹಕರು ಕೂಡ ತಾಜಾ ಮೀನಿನ ಖರೀದಿಗೆ ಮುಂದಾಗಿದ್ದು ಮಳೆಗಾಲದಲ್ಲಿ ಸ್ಥಳೀಯ ಸಾಂಪ್ರದಾಯಕ‌ ಮೀನುಗಾರರ ಜೀವನೋಪಾಯಕ್ಕೆ ಉತ್ತಮ‌ ಆದಾಯವಾಗಿದೆ.

Edited By : PublicNext Desk
Kshetra Samachara

Kshetra Samachara

30/06/2025 10:38 am

Cinque Terre

1.3 K

Cinque Terre

0

ಸಂಬಂಧಿತ ಸುದ್ದಿ