", "articleSection": "Politics,Infrastructure,Lifestyle", "image": { "@type": "ImageObject", "url": "https://prod.cdn.publicnext.com/s3fs-public/43124920250630104218filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PraveenKarawar" }, "editor": { "@type": "Person", "name": "9964135886" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾರವಾರ : ನಗರದ ಮಯೂರವರ್ಮ ವೇದಿಕೆಯ ಬಳಿ ನಗರಸಭೆ ಹಾಗೂ ರೋಟರಿ ಕ್ಲಬ್ ಸೀ ಸೈಡ್ ವರಿತಿಂದ ನಿರ್ಮಿಸಲಾದ ನೂತನ ಬಸ್ ತಂಗುದಾಣವನ್ನು ಭಾನುವಾರ ಶಾಸ...Read more" } ", "keywords": "karwar, new stop, inauguration,", "url": "https://dashboard.publicnext.com/node" }
ಕಾರವಾರ : ನಗರದ ಮಯೂರವರ್ಮ ವೇದಿಕೆಯ ಬಳಿ ನಗರಸಭೆ ಹಾಗೂ ರೋಟರಿ ಕ್ಲಬ್ ಸೀ ಸೈಡ್ ವರಿತಿಂದ ನಿರ್ಮಿಸಲಾದ ನೂತನ ಬಸ್ ತಂಗುದಾಣವನ್ನು ಭಾನುವಾರ ಶಾಸಕ ಸತೀಶ್ ಸೈಲ್ ಉದ್ಘಾಟಿಸಿದರು.
ರೋಟರಿ ಕ್ಲಬ್ ನವರು ಬಸ್ ತಂಗುದಾಣ ನಿರ್ಮಿಸಿದ್ದು ಇದರಿಂದ ಬಿಸಿಲಿನಲ್ಲಿ ನಿಲ್ಲುತ್ತಿದ್ದ ನೂರಾರು ವಿದ್ಯಾರ್ಥಿಗಳು, ಗ್ರಾಮೀಣ ಭಾಗದ ಜನರಿಗೆ ಈ ಬಸ್ ತಂಗುದಾಣ ಉಪಯುಕ್ತವಾಗಲಿದೆ ಎಂದರು.
ನಗರಸಭೆಯ ಅಧ್ಯಕ್ಷ ರವಿರಾಜ ಅಂಕೋಲೆಕರ, ನಗರಸಭೆಯ ಸದಸ್ಯರು ಹಾಗೂ ರೋಟರಿ ಕ್ಲಬ್ ಸೀಸೈಡ್ ನ ಪದಾಧಿಕಾರಿಗಳು ಇದ್ದರು.
Kshetra Samachara
30/06/2025 10:42 am