", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/229640-1751250354-hsp.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PanduVijayanagar" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊಸಪೇಟೆ: ಕಲಾವಿದರ ಜೀವನ ಬಹಳ ಕಷ್ಟವಿದೆ, ಅವರ ನೆರವಿಗೆ ಸರ್ಕಾರ ಧಾವಿಸಬೇಕು. ಆಗ ಮಾತ್ರ ಕಲಾವಿದರ ಬದುಕು ಹಸನಾಗುತ್ತದೆ ಎಂದು ಪದ್ಮಶ್ರೀ ಪ್ರಶಸ...Read more" } ", "keywords": "Hosapete Jogathi Manjamma appeal, artists' life struggles, government support for artists, Hosapete artist welfare, Jogathi Manjamma request.", "url": "https://dashboard.publicnext.com/node" }
ಹೊಸಪೇಟೆ: ಕಲಾವಿದರ ಜೀವನ ಬಹಳ ಕಷ್ಟವಿದೆ, ಅವರ ನೆರವಿಗೆ ಸರ್ಕಾರ ಧಾವಿಸಬೇಕು. ಆಗ ಮಾತ್ರ ಕಲಾವಿದರ ಬದುಕು ಹಸನಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ಮಾತಾ ಮಂಜಮ್ಮ ಜೋಗತಿ ಹೇಳಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ದುರ್ಗಾದಾಸ್ ಕಲಾ ಮಂದಿರದಲ್ಲಿ ರಂಗಬಿಂಬ ಆಯೋಜನೆ ಮಾಡಿದ್ದ ಸಂಗ್ಯಾ- ಬಾಳ್ಯ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಮರಿಯಮ್ಮನ ಹಳ್ಳಿಗೆ ಬುಡ್ಡೆಕಲ್ಲಿಗೆ ಬಹುಶಃ ಕಲಾವಿದರು ಮೊದಲೇ ಬುನಾದಿ ಹಾಕಿದ ಹಾಗೆ ಇದ್ದಾರೆ. ಈ ಹಿಂದೆ ಮರಿಯಮ್ಮನ ಹಳ್ಳಿಯಲ್ಲಿ ಬೆಳಗಾಗೋವರೆಗೆ ನಾಟಕ, ಬಯಲಾಟ ಮಾಡ್ತಿದ್ದರು. ರಂಗ ಬಿಂಬ ಕಲಾತಂಡಕ್ಕೆ ಮೂರು ವರ್ಷಗಳಾದವು, ನಾನು ಮೂರು ವರ್ಷವೂ ಕೂಡ ಪ್ರದರ್ಶನದಲ್ಲಿ ಭಾಗಿ ಆಗಿದ್ದೆ ಅಂತ ಹೇಳಿದ್ರು.
PublicNext
30/06/2025 07:56 am