", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/405356-1751278676-aaa.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vinod" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೇವನಹಳ್ಳಿ: ಸೆಲ್ಫಿ ವಿಚಾರವಾಗಿ ಎಷ್ಟೋ ಜನ ಬಲಿಯಾಗಿದ್ದಾರೆ ನಾವು ಗಮನಿಸಿದ್ದೇವೆ. ಆದರೆ ಸೆಲ್ಫಿ ಕ್ಯಾಮರಾ ಅನ್ ಮಾಡಿ ಒಬ್ಬ ವ್ಯಕ್ತಿ ಆತ್ಮಹತ್...Read more" } ", "keywords": "Devanahalli, microfinance harassment, youth suicide, selfie video. ", "url": "https://dashboard.publicnext.com/node" }
ದೇವನಹಳ್ಳಿ: ಸೆಲ್ಫಿ ವಿಚಾರವಾಗಿ ಎಷ್ಟೋ ಜನ ಬಲಿಯಾಗಿದ್ದಾರೆ ನಾವು ಗಮನಿಸಿದ್ದೇವೆ. ಆದರೆ ಸೆಲ್ಫಿ ಕ್ಯಾಮರಾ ಅನ್ ಮಾಡಿ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಗೋಕರೆ ಗ್ರಾಮದಲ್ಲಿ ನಡೆದಿದೆ.
ಹೌದು ಸುಬ್ರಮಣಿ (38)ಆತ್ಮಹತ್ಯೆಗೆ ಶರಣಾಗಿರುವ ಮೃತ ಯುವಕನಾಗಿದ್ದು, ಪಟ್ಟಣದ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 5 ಲಕ್ಷ ಸಾಲ ಪಡೆದಿದ್ದು, ಎರಡು ಕಂತು ಬಾಕಿಗೆ ಬ್ಯಾಂಕ್ ನಿಂದ ನೋಟೀಸ್ ಬಂದಿತ್ತು .ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಯ ಪದೇ ಪದೇ ಕಿರುಕುಳ ನೀಡಿದ್ದರಿಂದ ಮನನೊಂದು ಸೆಲ್ಫಿ ವೀಡಿಯೋ ಮಾಡಿ ಯುವಕ ಆತ್ಮಹತ್ಯೆ ಗೆ ಶರಣಾಗಿದ್ದಾನೆ ಇನ್ನೂ ದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Kshetra Samachara
30/06/2025 03:48 pm