", "articleSection": "Infrastructure,Religion", "image": { "@type": "ImageObject", "url": "https://prod.cdn.publicnext.com/s3fs-public/229640-1751214504-besar.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ರಸ್ತೆ ದುರಸ್ತಿ ಆಗ್ಲಿ ಅಂತ ಸಿಲಿಕಾನ್ ಸಿಟಿ ಜನರು ಭಗವಂತನ ಮೊರೆ ಹೋಗಿದ್ದಾರೆ. ಶ್ರೀಮುತ್ತುರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂ...Read more" } ", "keywords": "Bengaluru road repair, citizens pray for road improvement, Bengaluru infrastructure issues, road conditions in Bengaluru, citizens demand better roads.", "url": "https://dashboard.publicnext.com/node" } ಬೆಂಗಳೂರು: "ರಸ್ತೆ ದುರಸ್ತಿ ಆಗ್ಲಿ" ಅಂತ ದೇವರ ಮೊರೆ ಹೋದ ರಾಜಧಾನಿ ನಿವಾಸಿಗಳು!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ರಸ್ತೆ ದುರಸ್ತಿ ಆಗ್ಲಿ" ಅಂತ ದೇವರ ಮೊರೆ ಹೋದ ರಾಜಧಾನಿ ನಿವಾಸಿಗಳು!

ಬೆಂಗಳೂರು: ರಸ್ತೆ ದುರಸ್ತಿ ಆಗ್ಲಿ ಅಂತ ಸಿಲಿಕಾನ್ ಸಿಟಿ ಜನರು ಭಗವಂತನ ಮೊರೆ ಹೋಗಿದ್ದಾರೆ. ಶ್ರೀಮುತ್ತುರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದಿದ್ದು, ರಸ್ತೆ ರೆಡಿ ಮಾಡಿಕೊಡು ಅಂತ ದೇವರನ್ನು ಪ್ರಾರ್ಥಿಸಿದ್ದಾರೆ.

ಅಧಿಕಾರಿ, ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸ್ತಿಲ್ಲ ಅಂತ ದೇವರಿಗೆ ವಿಶೇಷ ಪೂಜೆ ಮಾಡಿ ನಮ್ಮ ಸಮಸ್ಯೆಗೆ ಪರಿಹಾರ ಕೊಡು, ರಸ್ತೆ ರೆಡಿ ಮಾಡಿಸಲು ದಾರಿ ತೋರಿಸು ಎಂದು ವಾಜರಹಳ್ಳಿಯಲ್ಲಿ ಶ್ರೀಮುತ್ತುರಾಯಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಮಾಡಿದ್ದಾರೆ.

Edited By : Manjunath H D
PublicNext

PublicNext

29/06/2025 10:05 pm

Cinque Terre

27.02 K

Cinque Terre

0

ಸಂಬಂಧಿತ ಸುದ್ದಿ