", "articleSection": "Politics,Infrastructure", "image": { "@type": "ImageObject", "url": "https://prod.cdn.publicnext.com/s3fs-public/222042-1751213517-Canva---2025-06-29T214111.617.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivaniBangalore" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಸಾಂಸ್ಕೃತಿಕ ಪರಿಸರ ಮತ್ತು ನಡುಗೆದಾರರ ವೇದಿಕೆ ನಂದಿನಿ ಲೇಔಟ್ ಸರ್ಕ್ಯಲರ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ...Read more" } ", "keywords": ""Kempegowda statue, Bengaluru news, Soumyanatha Swamiji, flower offering ceremony, Bengaluru events, Kempegowda tribute, Bengaluru city news, Soumyanatha Swamiji visit, ", "url": "https://dashboard.publicnext.com/node" }
ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಸಾಂಸ್ಕೃತಿಕ ಪರಿಸರ ಮತ್ತು ನಡುಗೆದಾರರ ವೇದಿಕೆ ನಂದಿನಿ ಲೇಔಟ್ ಸರ್ಕ್ಯಲರ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ನಾಡ ಪಭ್ರು ಕೆಂಪೇಗೌಡರ 516 ಜಯಂತೋತ್ಸವ ಕಾರ್ಯಕ್ರಮದಲ್ಲಿ ಕೆಂಪೇಗೌಡರ ವಿಗ್ರಹಕ್ಕೆ ಆದಿ ಚುಂಚನಗಿರಿ ಮಹಾಮಠದ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಪೂಜೆ ಸಲ್ಲಿಸಿ ಪುಷ್ಪಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಕೆ ಗೋಪಾಲಯ್ಯ, ಸಾಹಿತಿ ಚಿಕ್ಕರಂಗೇಗೌಡ ನಗರ ಉತ್ತರ ಜಿಲ್ಲಾ ಬಿ ಜೆ ಪಿ ಅಧ್ಯಕ್ಷ ಹರೀಶ್ ರಾಜೀವ್ ಗಾಂಧಿ ವಿ ವಿ ಯ ಸೆನೆಟ್ ಸದಸ್ಯ ಡಾ. ಮಂಜುನಾಥ ಗೌಡ ಪಾಲಿಕೆ ಮಾಜಿ ಸದಸ್ಯ ರಾಜೇಂದ್ರ ಕುಮಾರ್ ಬಿ ಜೆ ಪಿ ಮುಖಂಡರುಗಾಳಾದ ವೆಂಕಟೇಶ್ ಮೂರ್ತಿ, ನಾರಾಯಣ್ ವೇದಿಕೆಯ ಪ್ರೊಫೆಸರ್ ಕೃಷ್ಣಯ್ಯ ,ಜವರಾಯಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
29/06/2025 10:23 pm