", "articleSection": "Accident,Viral", "image": { "@type": "ImageObject", "url": "https://prod.cdn.publicnext.com/s3fs-public/52563-1752765932-WhatsApp-Image-2025-07-17-at-6.37.37-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೀದಿ ನಾಯಿಯೊಂದು ಸ್ಕೂಟರ್ ಮುಂದೆ ಬರುತ್ತಿದ್ದಂತೆ ಅದನ್ನು ಉಳಿಸಲು ಹೋಗಿ ಆಯತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು 16 ವರ್ಷದ ಬಾಲಕ ಮೃತಪಟ್ಟ ಘಟ...Read more" } ", "keywords": "Street dog accident, bike rider death, drain fall incident, road safety, accident news", "url": "https://dashboard.publicnext.com/node" }
ಬೀದಿ ನಾಯಿಯೊಂದು ಸ್ಕೂಟರ್ ಮುಂದೆ ಬರುತ್ತಿದ್ದಂತೆ ಅದನ್ನು ಉಳಿಸಲು ಹೋಗಿ ಆಯತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು 16 ವರ್ಷದ ಬಾಲಕ ಮೃತಪಟ್ಟ ಘಟನೆ ಛತ್ತೀಸ್‌ಗಢದ ಭಿಲಾಯಲ್ಲಿ ನಡೆದಿದೆ.
ರಾತ್ರಿ ಸುಮಾರು 10 ಗಂಟೆಗೆ ಆಕಸ್ಮಿಕವಾಗಿ, ರೌನಕ್ ನಾಯಿಗೆ ಡಿಕ್ಕಿ ಹೊಡೆದು ಬ್ಯಾಲನ್ಸ್ ಕಳೆದುಕೊಂಡಿದ್ದಾನೆ. ಹುಡುಗನ ಸ್ಕೂಟರ್ ಸ್ಕಿಡ್ ಆಗಿ ರಸ್ತೆ ಬದಿಯ ಚರಂಡಿಗೆ ಡಿಕ್ಕಿ ಹೊಡೆದ ಪರಿಣಾಮ, ಆತ ಸ್ಕೂಟರ್‌ನಿಂದ ಜಿಗಿದು ನೆಲಕ್ಕೆ ಬಿದ್ದಿದ್ದಾರೆ.
ರಸ್ತೆ ದಾಟುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ರೌನಕ್‌ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ರೌನಕ್ ಸಾವನ್ನಪ್ಪಿದ್ದಾನೆ.
PublicNext
17/07/2025 08:58 pm