", "articleSection": "Politics,Law and Order", "image": { "@type": "ImageObject", "url": "https://prod.cdn.publicnext.com/s3fs-public/52563-1752843027-_(1280-x-720-px)-(18).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಬೈರತಿ ಬಸವರಾಜು ನಾಳೆ (ಶನಿವಾರ) ವಿಚಾರಣೆಗೆ ಹಾಜರಾಗಲಿ ಎಂದು ಹೈಕೋರ್ಟ್ ಸೂಚಿಸಿದೆ. ಪೊಲೀಸರ ಕೊಟ್ಟ ನೋಟಿಸ್ ನಂತೆ ನಾಳೆ ಬೆಳಗ್ಗೆ ...Read more" } ", "keywords": "Byrathi Basavaraj, land grabbing case, High Court, Karnataka news, minister Byrathi Basavaraj, court hearing", "url": "https://dashboard.publicnext.com/node" } ಬೈರತಿ ಬಸವರಾಜ್ ನಾಳೆ ವಿಚಾರಣೆಗೆ ಹಾಜರಾಗಲಿ : ಹೈಕೋರ್ಟ್‌
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈರತಿ ಬಸವರಾಜ್ ನಾಳೆ ವಿಚಾರಣೆಗೆ ಹಾಜರಾಗಲಿ : ಹೈಕೋರ್ಟ್‌

ಬೆಂಗಳೂರು : ಬೈರತಿ ಬಸವರಾಜು ನಾಳೆ (ಶನಿವಾರ) ವಿಚಾರಣೆಗೆ ಹಾಜರಾಗಲಿ ಎಂದು ಹೈಕೋರ್ಟ್ ಸೂಚಿಸಿದೆ. ಪೊಲೀಸರ ಕೊಟ್ಟ ನೋಟಿಸ್ ನಂತೆ ನಾಳೆ ಬೆಳಗ್ಗೆ 11.30 ಕ್ಕೆ ಬಿಜೆಪಿ ಶಾಸಕ ಹಾಜರಾಗಲಿ ಎಂದು ಹೈಕೋರ್ಟ್ ಸೂಚಿಸಿದೆ.

ಇನ್ನೂ ಪೊಲೀಸರು ಬಿಎನ್ಎಸ್ಎಸ್ 35(3,4,5) ಅಡಿಯಲ್ಲಿಯೇ ಕಾನೂನು ಪ್ರಕಾರ ನಡೆದುಕೊಳ್ಳಬೇಕು ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್‌ ಆದೇಶಿಸಿದೆ.

Edited By : Nirmala Aralikatti
PublicNext

PublicNext

18/07/2025 06:20 pm

Cinque Terre

15.93 K

Cinque Terre

0

ಸಂಬಂಧಿತ ಸುದ್ದಿ