", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/405356-1753195343-OM.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು : ಭಾರ್ಗವ್ ಕೃಷ್ಣ,ವಿರಾನಿಕಾ ಶೆಟ್ಟಿ ನಾಯಕ ನಾಯಕಿಯಾಗಿ ನಟಿಸಿದ್ದು ಈ ಸಿನಿಮಾವನ್ನು ಆಲ್ವಿನ್ ನಿರ್ದೇಶನವಿದ್ದು,KN ಕೃಷ್ಣ ಅವರು ...Read more" } ", "keywords": "Om Shivam movie, audio launch, Kannada cinema, new film, music launch event.", "url": "https://dashboard.publicnext.com/node" } ಅದ್ಧೂರಿಯಾಗಿ ನಡೆಯಿತು "ಓಂ ಶಿವಂ" ಚಿತ್ರದ ಆಡಿಯೋ ಲಾಂಚ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದ್ಧೂರಿಯಾಗಿ ನಡೆಯಿತು "ಓಂ ಶಿವಂ" ಚಿತ್ರದ ಆಡಿಯೋ ಲಾಂಚ್

ಬೆಂಗಳೂರು : ಭಾರ್ಗವ್ ಕೃಷ್ಣ,ವಿರಾನಿಕಾ ಶೆಟ್ಟಿ ನಾಯಕ ನಾಯಕಿಯಾಗಿ ನಟಿಸಿದ್ದು ಈ ಸಿನಿಮಾವನ್ನು ಆಲ್ವಿನ್ ನಿರ್ದೇಶನವಿದ್ದು,KN ಕೃಷ್ಣ ಅವರು "ಓಂ ಶಿವಂ" ಈ ಚಿತ್ರದ ನಿರ್ಮಾಣ ಮಾಡಿದ್ದಾರೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೆರೆಬೇಟೆ ಖ್ಯಾತಿಯ ನಟ ಗೌರಿಶಂಕರ್ SRG,ಮಂಡ್ಯ ಹೈದ ಖ್ಯಾತಿಯ ನಟ ಅಭಯ್ ಚಂದ್ರು,ಬ್ಯಾಡ್ ಚಿತ್ರ ಖ್ಯಾತಿಯ ನಕುಲ್ ಗೌಡ,ನಟಿಯರಾದ ನಿಖಿತಾ ಸ್ವಾಮಿ,ಮಧುರಗೌಡ,ದಿಶಾ ಪೂವಯ್ಯ,ಹಾಸ್ಯ ನಟ ಸೀರುಂಡೆ ರಘು,ರಂಗಸಮುದ್ರ ಚಿತ್ರದ ನಿರ್ಮಾಪಕ ಹೊಯ್ಸಳ ಕೊಣನೂರು,ಮಂಡ್ಯಹೈದ ಚಿತ್ರದ ನಿರ್ಮಾಪಕರಾದ ಚಂದ್ರಶೇಖರ್.S ಹಾಗೂ ಹಲವಾರು ಗಣ್ಯರು ಆಗಮಿಸಿದ್ದರು.

"ಓಂ ಶಿವಂ" ಚಿತ್ರದಲ್ಲಿ ಕಾಕ್ರೋಜ್ ಸುಧಿ,ಯಶ್ ಶೆಟ್ಟಿ,ವರ್ಧನ್,ರವಿಕಾಳೆ,ಬಾಲಾ ರಾಜ್ ವಾಡಿ,ಸುರಜ್ ಕಾಮಿಡಿ ಕಿಲಾಡಿಗಳು, ಉಗ್ರಂ ರವಿ,ಅಪೂರ್ವ ಶ್ರೀ,ಲಕ್ಷ್ಮೀ ಸಿದ್ದಯ್ಯ ಹಾಗೂ ಮುಂತಾದಕಲಾವಿದರು ನಟಿಸಿದ್ದಾರೆ.

Edited By : Vinayak Patil
PublicNext

PublicNext

22/07/2025 08:12 pm

Cinque Terre

27.61 K

Cinque Terre

0