", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/52563-1753191140-WhatsApp-Image-2025-07-22-at-5.47.33-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಶಿಲ್ಪಾ ಶೆಟ್ಟಿ ಫಿಟ್ನೆಸ್ ಬಗ್ಗೆ ಎರಡು ಮಾತಿಲ್ಲ. ಯೋಗ ಮಾಡುವ ಮೂಲಕ ತನ್ನ ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದರ ...Read more" } ", "keywords": "Shilpa Shetty beauty secrets, glowing skin tips, fitness routine, skincare routine, anti-ageing beauty tips, natural skincare, yoga for wellness, healthy lifestyle habits", "url": "https://dashboard.publicnext.com/node" }
ಬೆಂಗಳೂರು : ಶಿಲ್ಪಾ ಶೆಟ್ಟಿ ಫಿಟ್ನೆಸ್ ಬಗ್ಗೆ ಎರಡು ಮಾತಿಲ್ಲ. ಯೋಗ ಮಾಡುವ ಮೂಲಕ ತನ್ನ ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದರ ಜೊತೆಗೆ ತನ್ನ ಮುಖ ಸೌಂದರ್ಯದ ಬಗ್ಗೆ ಕೂಡಾ ಬಹಳ ಕಾಳಜಿ ವಹಿಸುತ್ತಾರೆ.
ಸದ್ಯ 49ರ ಪ್ರಾಯದಲ್ಲೂ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಫಿಟ್ನೆಸ್ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಯಾರು ಅವರನ್ನು ಐವತ್ತರ ಆಂಟಿ ಎನ್ನಲು ಸಾಧ್ಯವಿಲ್ಲ ಹಾಗಿದೆ ಅವರ ಬ್ಯೂಟಿ..49ರ ಹರೆಯದಲ್ಲೂ ಪಡ್ಡೆ ಹುಡುಗರ ನಿದ್ದೆ ಕದಿಯುವಂತೆ ಕುಣಿದ ನಟಿಯ ವಿಡಿಯೋ ಇಲ್ಲಿದೆ ನೋಡಿ.
PublicNext
22/07/2025 04:06 pm