", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/222042-1753292133-WhatsApp-Image-2025-07-23-at-9.54.12-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಜಮ್ಮು: ಜಮ್ಮುವಿನಿಂದ ರಸ್ತೆ ಗಲಭೆಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಣ್ಣ ವಿವಾದವೊಂದು ಹಿಂಸಾತ್ಮಕ ವಾಗ್ವಾದಕ್ಕೆ ಕಾರಣವಾಗಿದೆ....Read more" } ", "keywords": "Jammu road rage incident, woman pulls out machete, viral video, road rage clash, Jammu news, Canal Road incident, woman threatens man with gandasa, police intervention, road safety awareness, traffic disputes, violence on roads, India news, social media trending, ", "url": "https://dashboard.publicnext.com/node" }
ಜಮ್ಮು: ಜಮ್ಮುವಿನಿಂದ ರಸ್ತೆ ಗಲಭೆಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಣ್ಣ ವಿವಾದವೊಂದು ಹಿಂಸಾತ್ಮಕ ವಾಗ್ವಾದಕ್ಕೆ ಕಾರಣವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ಪುರುಷನಿಗೆ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು. ಆಕೆ ಒಂದು ಕೈಯಲ್ಲಿ ಮಚ್ಚು, ಮತ್ತೊಂದು ಕೈಯಲ್ಲಿ ವ್ಯಕ್ತಿಯ ಕಾಲರ್ ಹಿಡಿದು ಬೆದಿಕೆ ಹಾಕಿದ್ದಾಳೆ. ಈ ದೃಶ್ಯವನ್ನು ಕಂಡು ಅಲ್ಲೇ ಇದ್ದ ಜನರು, ದಾರಿಹೋಕರು ದಿಗ್ಭ್ರಮೆಗೊಂಡರು. ಕೆಲವರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ.
ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವ್ಯಕ್ತಿಯೊಬ್ಬರು, "ರಸ್ತೆಯಲ್ಲಿ ವ್ಯಕ್ತಿಯೋರ್ವ ತನ್ನ ಗಂಡನನ್ನು ಹೊಡೆದ ನಂತರ ಕೋಪಗೊಂಡ ಮಹಿಳೆ ಚಂಡಿಯಾದಳು. ಅವಳು ದೊಡ್ಡ ಕುಡುಗೋಲು (ಆಯುಧ) ತೆಗೆದುಕೊಂಡು ಹೆದ್ದಾರಿಯಲ್ಲಿ ಮುಂದೆ ಕಾರನ್ನು ನಿಲ್ಲಿಸಿ ವ್ಯಕ್ತಿಯನ್ನು ಹಿಡಿದು ಕಾರಿನಿಂದ ಹೊರತೆಗೆದಳು. ಮುಂದೆ ಏನಾಯಿತು ನೋಡಿ, ಕೆನಾಲ್ ರಸ್ತೆಯ ಘಟನೆ, ಜಮ್ಮು' ಎಂದು ಬರೆದುಕೊಂಡಿದ್ದಾರೆ.
PublicNext
23/07/2025 11:05 pm