", "articleSection": "Crime,Viral", "image": { "@type": "ImageObject", "url": "https://prod.cdn.publicnext.com/s3fs-public/235762-1753377990-WhatsApp-Image-2025-07-24-at-10.48.47-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಲಖನೌ: ಇತ್ತೀಚೆಗೆ ಸಂಬಂಧಗಳಲ್ಲಿನ ನಂಬಿಕೆ ಹೆಚ್ಚು ಕುಗ್ಗಿದಂತೆಯೇ ಭಾಸವಾಗುತ್ತಿರುವ ಈ ಕಾಲದಲ್ಲಿ, ಉತ್ತರ ಪ್ರದೇಶದ ವೃಂದಾವನದ ಛಟೀಕಾರ್ ಪ್ರದ...Read more" } ", "keywords": "caught red handed, husband catches wife cheating, infidelity caught on camera, cheating wife exposed, husband wife drama, relationship drama, caught in the act", "url": "https://dashboard.publicnext.com/node" }
ಲಖನೌ: ಇತ್ತೀಚೆಗೆ ಸಂಬಂಧಗಳಲ್ಲಿನ ನಂಬಿಕೆ ಹೆಚ್ಚು ಕುಗ್ಗಿದಂತೆಯೇ ಭಾಸವಾಗುತ್ತಿರುವ ಈ ಕಾಲದಲ್ಲಿ, ಉತ್ತರ ಪ್ರದೇಶದ ವೃಂದಾವನದ ಛಟೀಕಾರ್ ಪ್ರದೇಶದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗುತ್ತಿದೆ.
ಈ ಘಟನೆಯ ವೀಡಿಯೋವನ್ನು ‘ಘರ್ ಕೇ ಕಲೇಶ್’ ಎಂಬ ಎಕ್ಸ್ ಖಾತೆಯೊಂದರಿಂದ ಶೇರ್ ಮಾಡಲಾಗಿದೆ. ಪತ್ನಿಯು ಬೇರೆ ಪುರುಷನೊಂದಿಗೆ ಖಾಸಗಿ ಜಾಗದಲ್ಲಿ ಇರುವುದನ್ನು ಪತಿ ನೋಡಿದ್ದಾನೆ. ಆ ವೇಳೆ ಉದ್ರಿಕ್ತನಾದ ಪತಿ ಹೆಂಡತಿ ಮೇಲೆ ರೇಗಾಡಿದ್ದಾನೆ. "ನೀನು ಯಾರ ಜೊತೆ ಇದ್ದೀಯೋ, ಏನು ಮಾಡಿದ್ದೀಯೋ!ಕಾಲೋನಿಗೆಲ್ಲ ಹೇಳ್ತೀನಿ" ಎಂದು ಕೂಗಾಡಿದ್ದಾನೆ.
ವಾದ ಜೋರಾಗುತ್ತಿದ್ದಂತೆ ಸುತ್ತಮುತ್ತಲಿನವರು ಜಮಾಯಿಸಿದ್ದಾರೆ. ಅದರಲ್ಲಿ ಓರ್ವ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಮಾತಿನ ಚಕಮಕಿ ದೌರ್ಜನ್ಯಕ್ಕೆ ತಿರುಗಿ, ಇಬ್ಬರೂ ಪರಸ್ಪರ ಹಲ್ಲೆ ನಡೆಸುವ ದೃಶ್ಯಗಳು ವಿಡಿಯೋದಲ್ಲಿದೆ. ತೀವ್ರವಾಗಿ ಘಟನೆಯಲ್ಲಿ ಗಾಯಗೊಂಡ ಪತಿ, "ನೀನು ನನ್ನ ಜೀವನವನ್ನೇ ಹಾಳು ಮಾಡಿದ್ದೀಯ. ಐದು ವರ್ಷಗಳ ನನ್ನ ಬದುಕು ನಾಶವಾಗಿದೆ. ನಾನು ನಿನ್ನನ್ನು ನಂಬಿದ್ದೆ, ಆದರೆ ನೀನು ಏನು ಮಾಡಿದ್ದೀಯೆ!" ಎಂದು ಕೂಗಾಡಿದ್ದಾರೆ.
PublicNext
24/07/2025 10:56 pm