ನವದೆಹಲಿ : ಅಂಗಡಿಯೊಂದರಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ಯುವತಿಯೊಬ್ಬಳು ತನ್ನ ಗಂಡನ ಗುಪ್ತಾಂಗಕ್ಕೆ ಕೈ ಹಾಕುತ್ತಿದ್ದಂತೆ ಕೆಂಡಕಾರಿದ ಪತ್ನಿ ಆ ಯುವತಿಯನ್ನು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎಲ್ಲೇಡೆ ವೈರಲ್ ಆಗುತ್ತಿದೆ.
ಈ ವಿಡಿಯೋ ಎಲ್ಲಿಯದ್ದು ಎಂಬುದು ತಿಳಿದು ಬಂದಿಲ್ಲವಾದರೂ ವಿಡಿಯೋದಲ್ಲಿ ಅಂಗಡಿಯಲ್ಲಿ ಪತಿ ನಿಂತಿದ್ದಾಗ ಅಲ್ಲಿಗೆ ಬಂದ ಯುವತಿಯೊ ಪತ್ನಿ ಎದುರೇ ಆಕೆಯ ಗಂಡನ ಗುಪ್ತಾಂಗಕ್ಕೆ ಕೈ ಹಾಕಿ ಅಲ್ಲಿಯೇ ನಿಂತಿದ್ದಾಳೆ. ಇದನ್ನು ಗಮನಿಸಿದ ಪತ್ನಿ ಆಕ್ರೋಶಗೊಂಡು ಆಕೆಯ ಜುಟ್ಟು ಹಿಡಿದು ಬಲವಾಗಿ ಎಳೆದಿದ್ದಾಳೆ. ಈ ವೇಳೆ ಯುವತಿ ಕೆಳಗೆ ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದೇ ಸಂದರ್ಭದಲ್ಲಿ ಪತಿ ಪತ್ನಿಯನ್ನು ಸಮಾಧಾನ ಮಾಡಲು ಮುಂದಾಗುತ್ತಾನೆಯಾದರೂ ಆಕ್ರೋಶಗೊಂಡಿದ್ದ ಪತ್ನಿ ಪತಿಗೂ ಕಪಾಳ ಮೋಕ್ಷ ಮಾಡಿ ನಾಚಿಕೆಯಾಗುವುದಿಲ್ಲವೇ.. ಆಕೆ ಹಿಡಿದುಕೊಂಡಿದ್ದರೆ ಸುಮ್ಮನೇ ನಿಂತಿದ್ದೀಯಾ ಎನ್ನುವ ರೀತಿಯಲ್ಲಿ ಗದರಿದ್ದಾಳೆ. ಇವಿಷ್ಟೂ ಘಟನೆ ಅಂಗಡಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
‘ಐ ಪೋಸ್ಟ್ ಫರ್ಬಿಡನ್ ವಿಡಿಯೋಸ್’ ಎಂಬ ಜನಪ್ರಿಯ ಹ್ಯಾಂಡಲ್ ‘ಎಕ್ಸ್’ ನಲ್ಲಿ ಈ ವೈರಲ್ ವಿಡಿಯೋವನ್ನು ಹಂಚಿಕೊಂಡಿದೆ.
PublicNext
26/07/2025 12:00 pm