", "articleSection": "Politics,Government,News", "image": { "@type": "ImageObject", "url": "https://prod.cdn.publicnext.com/s3fs-public/421698-1753885615-24~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ವಿಧಾನಸೌಧದಲ್ಲಿ ಕಣ್ಣೀರ್ ಹಾಕಿದ್ದಾರೆ. ಟೋಲ್ ಪ್ರತಿಭಟನೆ ವಿಚಾರದಲ್ಲಿ ನನಗೆ ನ್ಯಾಯ ಸ...Read more" } ", "keywords": "ಬೆಂಗಳೂರು : ಟೋಲ್ ಪ್ರತಿಭಟನೆ ವಿಚಾರದಲ್ಲಿ ನನಗೆ ನ್ಯಾಯ ಸಿಕ್ಕಿಲ್ಲ ಎಂದು ಶಾಸಕಿ ಕರೆಮ್ಮ ಕಣ್ಣೀರು! MLA Karemma emotional toll protest MLA feels wronged toll agitation Justice denied to MLA Karemma Toll plaza protest Karnataka Public representative emotional struggle Political protest injustice Bengaluru Karemma cries for justice toll issue Bengaluru toll protest MLA injustice Karnataka MLA emotional outburst Female MLA protests toll issue", "url": "https://dashboard.publicnext.com/node" }
ಬೆಂಗಳೂರು : ದೇವದುರ್ಗದ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ವಿಧಾನಸೌಧದಲ್ಲಿ ಕಣ್ಣೀರ್ ಹಾಕಿದ್ದಾರೆ. ಟೋಲ್ ಪ್ರತಿಭಟನೆ ವಿಚಾರದಲ್ಲಿ ನನಗೆ ನ್ಯಾಯ ಸಿಕ್ಕಿಲ್ಲ ಎಂದು ಕಣ್ಣೀರ್ ಹಾಕಿದ್ದಾರೆ.
ಕ್ಷೇತ್ರದ ಜನರಿಗಾಗಿ ನಾನು ಹೋರಾಟ ಮಾಡ್ತೇನೆ, ವಿಧಾನಸೌಧದ ಅಧಿವೇಶನದಲ್ಲಿ ಪ್ರತಿಭಟನೆ ಮಾಡ್ತೇನೆ. ನನ್ನ ಮೇಲಿನ ದ್ವೇಷಕ್ಕಾಗಿ ಕ್ಷೇತ್ರ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ.
ಅಧಿವೇಶನದಲ್ಲಿ ಟೋಲ್ ಸಮಸ್ಯೆ ಬಗೆಹರಿಯಲಿಲ್ಲ ಎಂದರೆ ನಾನು ಉಪವಾಸ ಸತ್ಯಾಗ್ರಹ ಮಾಡ್ತೇನೆ, ಒಬ್ಬ ಮಹಿಳಾ ಶಾಸಕಿ ಎಂದು ಈ ರೀತಿ ಮಾಡೋದು ಸರಿಯಲ್ಲ,ವೈಯಕ್ತಿಕವಾಗಿ ನಾನು ಕೇಳುತ್ತಿಲ್ಲ, ಕ್ಷೇತ್ರದ ಜನರಿಗಾಗಿ ಟೋಲ್ ತೆರವು ಮಾಡಿ ಎಂದು ಕೇಳ್ತಾ ಇದ್ದೇನೆ,
ಇವತ್ತು ಸಚಿವರ ಜೊತೆಗೆ ಸಭೆ ನಡೆದಿದೆ ಸಭೆಯಲ್ಲಿ ಟೋಲ್ ತೆರವು ಬಗ್ಗೆ ಆದೇಶ ಬರಲಿದೆ ಎಂದು ಭಾವಿಸಿದ್ದೆ, ಅದು ಆಗಲಿಲ್ಲ ಹಾಗಾಗಿ ಸಭೆಯಿಂದ ನೋವು ಪಟ್ಟು ಹೊರಗೆ ಬಂದಿದ್ದೇನೆ ಒಬ್ಬ ಮಹಿಳಾ ಶಾಸಕಿಯಾಗಿ ನೋವು ಆಗಿದೆ ನನಗೆ ಎಂದು ಕಣ್ಣೀರು ಹಾಕಿದರು.
PublicNext
30/07/2025 07:57 pm