", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/378325-1753870563-2INS.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveera Sagaranal" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು: 2007ರಲ್ಲಿ ಆರಂಭಿಸಲಾದ ನಮ್ಮ ಜೆಎಂಜೆ ಬುದ್ಧಿಮಾಂದ್ಯ ವಸತಿ ಶಾಲೆಗೆ ಅಗತ್ಯವಿರುವ ಪೀಠೋಪಕರಣಗಳನ್ನು ಒದಗಿಸಿಕೊಡಬೇಕೆಂದು ನಾವು ಕೆಎಸ್ ಡ...Read more" } ", "keywords": "Request letter approval, immediate response, Karnataka government services, fast track approval, administrative efficiency.", "url": "https://dashboard.publicnext.com/node" }
ಮೈಸೂರು: 2007ರಲ್ಲಿ ಆರಂಭಿಸಲಾದ ನಮ್ಮ ಜೆಎಂಜೆ ಬುದ್ಧಿಮಾಂದ್ಯ ವಸತಿ ಶಾಲೆಗೆ ಅಗತ್ಯವಿರುವ ಪೀಠೋಪಕರಣಗಳನ್ನು ಒದಗಿಸಿಕೊಡಬೇಕೆಂದು ನಾವು ಕೆಎಸ್ ಡಿಎಲ್ ನವರಿಗೆ ರಿಕ್ವೆಸ್ಟ್ ಲೆಟರ್ ಕೊಟ್ಟ ತಕ್ಷಣವೇ ಅವರು ಸಿಎಸ್ಆರ್ ಹಣವನ್ಮು ಬಿಡುಗಡೆ ಮಾಡಿದರು. ಈ ಮೂಲಕ ನಮ್ಮ ಶಾಲೆಗೆ ಸಹಾಯ ಮಾಡಿದ್ದಾರೆ ಎಂದು ಕರ್ನಾಟಕ ಸೋಪ್ ಅಂಡ್ ಡಿಟರ್ಜಂಟ್ ಲಿಮಿಟೆಡ್ ನೆರವನ್ನು ನೆನೆಯುತ್ತಾರೆ ಜೆಎಂಜೆ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ವಿಶೇಷ ಶಿಕ್ಷಕಿ ನೀಲಾ ಅವರು.
PublicNext
30/07/2025 03:43 pm