", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/378325-1753870746-3INS.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveera Sagaranal" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು: ಕೆಎಸ್ ಡಿಎಲ್‌ನವರು ತಮ್ಮ ಸಿಎಸ್ ಆರ್ ನಿಧಿಯಿಂದ ನಮ್ಮ ಸಂಸ್ಥೆಗೆ ಟೇಬಲ್ಸ್, ಬೆಂಚ್, ಖುರ್ಚಿಗಳನ್ನು ಕೊಟ್ಟರು. ಇದರಿಂದ ಬುದ್ಧಿಮಾಂದ್ಯ...Read more" } ", "keywords": "KSDL support, table format assistance, Karnataka State Digital Library helpdesk, data organization, user support services.", "url": "https://dashboard.publicnext.com/node" } ಕೆಎಸ್ ಡಿಎಲ್‌ನವರು ಟೇಬಲ್ ಕೊಟ್ಟ ಮೇಲೆ ಹೆಲ್ಪ್ ಆಯ್ತು.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಎಸ್ ಡಿಎಲ್‌ನವರು ಟೇಬಲ್ ಕೊಟ್ಟ ಮೇಲೆ ಹೆಲ್ಪ್ ಆಯ್ತು.!

ಮೈಸೂರು: ಕೆಎಸ್ ಡಿಎಲ್‌ನವರು ತಮ್ಮ ಸಿಎಸ್ ಆರ್ ನಿಧಿಯಿಂದ ನಮ್ಮ ಸಂಸ್ಥೆಗೆ ಟೇಬಲ್ಸ್, ಬೆಂಚ್, ಖುರ್ಚಿಗಳನ್ನು ಕೊಟ್ಟರು. ಇದರಿಂದ ಬುದ್ಧಿಮಾಂದ್ಯ ಮಕ್ಕಳ ನಮ್ಮ ವಸತಿ ಶಾಲೆಗೆ ಒಂದಷ್ಟು ಕಳೆ ಬಂತು. ಏಕೆಂದರೆ, ಈ ಮೊದಲು ನಮ್ಮ ಮಕ್ಕಳು ನೆಲಹಾಸು ಮೇಲೆ ಕೂರಬೇಕಿತ್ತು. ಹೀಗಂತ ಇಲ್ಲಿನ ಜೆಎಂಜೆ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ವಿಶೇಷ ಶಿಕ್ಷಕಿ ನೀಲಾ ಅವರು ಕೆಎಸ್ ಡಿಎಲ್‌ನವರ ಉಪಕಾರವನ್ನು ಸ್ಮರಿಸುತ್ತಾರೆ.

Edited By : Somashekar
PublicNext

PublicNext

30/07/2025 03:49 pm

Cinque Terre

103.21 K

Cinque Terre

1