", "articleSection": "Politics,News", "image": { "@type": "ImageObject", "url": "https://prod.cdn.publicnext.com/s3fs-public/421698-1753886290-25~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೆಹಲಿ : ಲೋಕಸಭೆಯಲ್ಲಿ ರಾಜ್ಯದ ರಸಗೊಬ್ಬರ ಕೊರತೆ ವಿಚಾರದ ಬಗ್ಗೆ ಸಂಸದ ಕೆ. ಸುಧಾಕರ್ ಪ್ರಸ್ತಾಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾ...Read more" } ", "keywords": "Karnataka fertilizer shortage Lok Sabha Sudhakar raises fertilizer issue Parliament Farmers cheated inadequate fertilizer distribution Karnataka Fertilizer crisis Karnataka Delhi Lok Sabha debate agriculture issues", "url": "https://dashboard.publicnext.com/node" }
ದೆಹಲಿ : ಲೋಕಸಭೆಯಲ್ಲಿ ರಾಜ್ಯದ ರಸಗೊಬ್ಬರ ಕೊರತೆ ವಿಚಾರದ ಬಗ್ಗೆ ಸಂಸದ ಕೆ. ಸುಧಾಕರ್ ಪ್ರಸ್ತಾಪಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ಭ್ರಷ್ಟಾಚಾರದಿಂದ ರೈತರಿಗೆ ಸಿಗಬೇಕಾದ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಕೇಂದ್ರ ಸರ್ಕಾರ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ರಸಗೊಬ್ಬರವನ್ನ ಸಕಾಲಕ್ಕೆ ಕರ್ನಾಟಕಕ್ಕೆ ಕಳುಹಿಸಿದ್ದರೂ, ಅಸಮರ್ಪಕ ವಿತರಣೆಯಿಂದ ಕಾಂಗ್ರೆಸ್ ಸರ್ಕಾರ ನಾಡಿನ ಅನ್ನದಾತರಿಗೆ ಮೋಸ ಮಾಡುತ್ತಿದೆ. ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ಈ ಕೂಡಲೇ ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಅಗತ್ಯ ಸೂಚನೆ ನೀಡುವಂತೆ ಮನವಿ ಮಾಡಿದರು.
PublicNext
30/07/2025 08:08 pm