", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/421698-1754048329-10~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಕೊತ್ತಲವಾಡಿ ಸಿನಿಮಾ ವಿಭಿನ್ನ ಕಥಾಹಂದರ ಹೊಂದಿರುವ ಹೊಸ ಕನ್ನಡ ಚಿತ್ರವಾಗಿದ್ದು, ಗ್ರಾಮೀಣ ಬದುಕಿನ ಸತ್ಯ ಸ್ಥಿತಿಗತಿಯೆಡೆ ಗಮನ ಸೆಳ...Read more" } ", "keywords": "ಬೆಂಗಳೂರು : ಅಬ್ಬಬ್ಬಾ ಏನು ಗುರು ಸಿನಿಮಾ... ಬಾಬಣ್ಣ ಆಕ್ಟಿಂಗ್ ಗೆ ಫಿಧಾ ಅದಾ ಪ್ರೇಕ್ಷಕರು... Kottalavadi movie, new Kannada film, Kottalavadi unique story, Kannada cinema, new Kannada movie release", "url": "https://dashboard.publicnext.com/node" } ಬೆಂಗಳೂರು : ಅಬ್ಬಬ್ಬಾ ಏನು ಗುರು ಸಿನಿಮಾ... ಬಾಬಣ್ಣ ಆಕ್ಟಿಂಗ್ ಗೆ ಫಿದಾ ಆದ ಪ್ರೇಕ್ಷಕರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅಬ್ಬಬ್ಬಾ ಏನು ಗುರು ಸಿನಿಮಾ... ಬಾಬಣ್ಣ ಆಕ್ಟಿಂಗ್ ಗೆ ಫಿದಾ ಆದ ಪ್ರೇಕ್ಷಕರು

ಬೆಂಗಳೂರು : ಕೊತ್ತಲವಾಡಿ ಸಿನಿಮಾ ವಿಭಿನ್ನ ಕಥಾಹಂದರ ಹೊಂದಿರುವ ಹೊಸ ಕನ್ನಡ ಚಿತ್ರವಾಗಿದ್ದು, ಗ್ರಾಮೀಣ ಬದುಕಿನ ಸತ್ಯ ಸ್ಥಿತಿಗತಿಯೆಡೆ ಗಮನ ಸೆಳೆಯುತ್ತದೆ. ನೈಸರ್ಗಿಕ ಹಿನ್ನೆಲೆಯೊಂದಿಗೆ, ಒಂದು ಹಳ್ಳಿಯ ಜನಜೀವನ, ಅವರ ಸಂಸ್ಕೃತಿ, ಸಮಸ್ಯೆಗಳು ಮತ್ತು ಸಂಬಂಧಗಳ ನಿಜವಾದ ಚಿತ್ರಣವನ್ನೇ ಈ ಸಿನಿಮಾ ಹಿಡಿದಿಟ್ಟಿದೆ. ಪ್ರಗತಿ ಮತ್ತು ಪರಂಪರೆಯ ನಡುವೆ ಮುಳುಗಿರುವ ಹಳ್ಳಿಯೊಂದರ ಕಥೆಯನ್ನು ಚಿತ್ರ ಹೆಣೆಯುತ್ತದೆ. ಮರಳು ಮಾಫಿಯ ಬಗ್ಗೆ ಜನರಿಗೆ ಅರಿವು ಮೂಡಿಸಿದೆ ಈ ಸಿನಿಮಾ ಈ ಬಗ್ಗೆ ಸಿನಿ ಪ್ರೇಕ್ಷಕರು ಏನು ಹೇಳಿದ್ರು ಬನ್ನಿ ಕೇಳೋಣ.

Edited By : Suman K
PublicNext

PublicNext

01/08/2025 05:09 pm

Cinque Terre

23.71 K

Cinque Terre

0

ಸಂಬಂಧಿತ ಸುದ್ದಿ