", "articleSection": "Entertainment,Cinema", "image": { "@type": "ImageObject", "url": "https://prod.cdn.publicnext.com/s3fs-public/421698-1754057281-15~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು : ವೃತ್ತ ಸಿನಿಮಾ ಒಂದು ಭಿನ್ನವಾದ ಪ್ರಯೋಗಾತ್ಮಕ ಚಿತ್ರವಾಗಿದೆ. ಇದು ಮನರಂಜನೆಯ ಜೊತೆಗೆ ಗಂಭೀರ ಸಾಮಾಜಿಕ ಸಂದೇಶವನ್ನೂ ಒಳಗೊಂಡಿರುತ...Read more" } ", "keywords": "Vruttha movie review, Vruttha One Man Show review, Vruttha Kannada movie, Vruttha film analysis, Vruttha audience reaction", "url": "https://dashboard.publicnext.com/node" }
ಬೆಂಗಳೂರು : ವೃತ್ತ ಸಿನಿಮಾ ಒಂದು ಭಿನ್ನವಾದ ಪ್ರಯೋಗಾತ್ಮಕ ಚಿತ್ರವಾಗಿದೆ. ಇದು ಮನರಂಜನೆಯ ಜೊತೆಗೆ ಗಂಭೀರ ಸಾಮಾಜಿಕ ಸಂದೇಶವನ್ನೂ ಒಳಗೊಂಡಿರುತ್ತದೆ. ಈ ಚಿತ್ರವು ದಿನನಿತ್ಯದ ಬದುಕಿನ ಚಕ್ರವ್ಯೂಹವನ್ನು, ಅದು ಎಷ್ಟು ಸಂಕೀರ್ಣವಾಗಿರಬಹುದು ಎಂಬುದನ್ನು ಕಥೆಯ ರೂಪದಲ್ಲಿ ಚಿತ್ರಿಸುತ್ತದೆ.
ವೃತ್ತದಲ್ಲಿ ವ್ಯಕ್ತಿಯೊಬ್ಬನ ಜೀವನದ ಒಂದು ಪೂರಣ ವೃತ್ತವನ್ನು ಆಳವಾಗಿ ಆವರಿಸಿಕೊಂಡು, ಅವನೊಳಗಿನ ಒಳಚಿಂತನೆಗಳು, ಆತಂಕಗಳು ಹಾಗೂ ತ್ಯಾಗಗಳನ್ನು ಸ್ಪಷ್ಟವಾಗಿ ತೆರೆದಿಡಲಾಗುತ್ತದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದೆ. ಈ ಸಿನಿಮಾದ ಬಗ್ಗೆ ಪ್ರೇಕ್ಷಕ ಅಭಿಮಾನಿಗಳು ಏನು ಹೇಳಿದ್ರು ಬನ್ನಿ ಕೇಳೋಣ. .....
PublicNext
01/08/2025 07:38 pm