", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1754128801-Canva---2025-08-02T152950.827.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಓವಲ್‌: ಭಾರತ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ 2ನೇ ದಿನದಂದು ಇಂಗ್ಲೆಂಡ್ ಆಟಗಾರರು ಹೆಡ್‌ಬ್ಯಾಂಡ್ ಧರಿಸಿದ್ದು ವಿಶೇಷವಾಗಿತ್ತು. ಹೀಗೆ ಆಟಗಾರ...Read more" } ", "keywords": "Graham Thorpe tribute, England cricket team, white headbands, Oval Test, India vs England, cricket news, mental health awareness, Graham Thorpe birthday, England players honor Graham Thorpe. ", "url": "https://dashboard.publicnext.com/node" } ಭಾರತ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ 2ನೇ ದಿನದಂದು ಇಂಗ್ಲೆಂಡ್ ಆಟಗಾರರು ಹೆಡ್‌ಬ್ಯಾಂಡ್ ಧರಿಸಿದ್ದೇಕೆ?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ 2ನೇ ದಿನದಂದು ಇಂಗ್ಲೆಂಡ್ ಆಟಗಾರರು ಹೆಡ್‌ಬ್ಯಾಂಡ್ ಧರಿಸಿದ್ದೇಕೆ?

ಓವಲ್‌: ಭಾರತ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ 2ನೇ ದಿನದಂದು ಇಂಗ್ಲೆಂಡ್ ಆಟಗಾರರು ಹೆಡ್‌ಬ್ಯಾಂಡ್ ಧರಿಸಿದ್ದು ವಿಶೇಷವಾಗಿತ್ತು. ಹೀಗೆ ಆಟಗಾರರು ಬಿಳಿ ಬಣ್ಣದ ಹೆಡ್‌ಬ್ಯಾಂಡ್ ಯಾಕೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾಜಿ ಕ್ರಿಕೆಟಿಗ ಗ್ರಹಾಂ ಥೋರ್ಪ್ ಅವರನ್ನು ಸ್ಮರಿಸಲು ಭಾರತ ವಿರುದ್ಧದ ಓವಲ್ ಟೆಸ್ಟ್ ಪಂದ್ಯದ 2ನೇ ದಿನದಂದು ಇಂಗ್ಲೆಂಡ್ ಆಟಗಾರರು ಮತ್ತು ಬೆಂಬಲಿಗರು ಬಿಳಿ ಹೆಡ್‌ಬ್ಯಾಂಡ್ ಧರಿಸಿದ್ದರು. ಆ ದಿನ ಥಾರ್ಪ್ ಅವರ 56ನೇ ಹುಟ್ಟುಹಬ್ಬವಾಗುತ್ತಿತ್ತು. ಆಗಸ್ಟ್ 4, 2024ರಂದು ರೈಲಿಗೆ ಡಿಕ್ಕಿ ಹೊಡೆದ ನಂತರ ಥಾರ್ಪ್ ನಿಧನರಾದರು, ಕರೋನರ್ ಅವರ ಸಾವು ಆತ್ಮಹತ್ಯೆ ಎಂದು ತೀರ್ಪು ನೀಡಿದರು.

Edited By : Vijay Kumar
PublicNext

PublicNext

02/08/2025 03:30 pm

Cinque Terre

10.27 K

Cinque Terre

0

ಸಂಬಂಧಿತ ಸುದ್ದಿ