ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ : ಕಾಲುಜಾರಿ ಹೊಳೆಗೆ ಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋದ ರೈತ

ಸಕಲೇಶಪುರ : ತಾಲೂಕಿನ ಯಸಳೂರು ಹೋಬಳಿ ಕರಗೂರು ಗ್ರಾಮದಲ್ಲಿ ಆಯತಪ್ಪಿ ಹೊಳೆಗೆ ಬಿದ್ದು ರೈತ ಪ್ರಕಾಶ್ (65) ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ರೈತ ಪ್ರಕಾಶ್ ದನಕರುಗಳನ್ನು ಕಟ್ಟಲು ಹೋಗುತ್ತಿದ್ದ ವೇಳೆ ಕಾಲು ಜಾರಿ ಕರಗೂರು ಹೊಳೆಗೆ ಬಿದ್ದಿದ್ದಾರೆ.ಮೊದಲೇ ಜೋರು ಮಳೆಯಿಂದ ತುಂಬಿದ್ದ ನೀರಿನಲ್ಲಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.ಸಳಕ್ಕೆ ಯಸಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Edited By : PublicNext Desk
PublicNext

PublicNext

25/08/2025 07:18 pm

Cinque Terre

13.74 K

Cinque Terre

0

ಸಂಬಂಧಿತ ಸುದ್ದಿ