", "articleSection": "Politics,Cultural Activity", "image": { "@type": "ImageObject", "url": "https://prod.cdn.publicnext.com/s3fs-public/229640-1756652628-ckd.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UpparChikkodi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿ ಸಂಘಗಳ ಚುನಾವಾಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಭರಾಟೆ ನಡುವೆಯೂ ಇಂದು ಲೋಕೋಪಯೋಗಿ ಸಚಿವ ಸತೀಶ್ ಜ...Read more" } ", "keywords": "Chikkodi folk song event, Satish Jarkiholi enjoys folk song, Chikkodi cultural program, minister Satish Jarkiholi relaxes, Chikkodi folk music news, Karnataka folk song event, Satish Jarkiholi Chikkodi visit, Chikkodi latest cultural news, folk tradition Chikkodi, Karnataka minister Satish Jarkiholi", "url": "https://dashboard.publicnext.com/node" } ಚಿಕ್ಕೋಡಿ: ಜಾನಪದ ಹಾಡು ಕೇಳಿ ರಿಲ್ಯಾಕ್ಸ್ ಆದ ಸಚಿವ ಸತೀಶ ಜಾರಕಿಹೊಳಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಜಾನಪದ ಹಾಡು ಕೇಳಿ ರಿಲ್ಯಾಕ್ಸ್ ಆದ ಸಚಿವ ಸತೀಶ ಜಾರಕಿಹೊಳಿ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿ ಸಂಘಗಳ ಚುನಾವಾಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಭರಾಟೆ ನಡುವೆಯೂ ಇಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಜಾನಪದ ಗೀತೆಗಳನ್ನು ಆಲಿಸಿದರು.

ಹುಕ್ಕೇರಿ ತಾಲೂಕಿನ ಆನಂದಪುರ ಗ್ರಾಮದ ನೇಕಾರ ಕಾಲೋನಿಯಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಂಗ ಬನಶಂಕರಿ ಮಂಗಲ ಕಾರ್ಯಾಲಯದ ಉದ್ಘಾಟನೆ ಕಾರ್ಯಕ್ರಮದ ನಂತರ ಅಲ್ಲೇ ಸನಿಹದಲ್ಲೇ ಕೆಲಹೊತ್ತು ಕುಳಿತು ಕಲಾವಿದನೊಬ್ಬನ ಕಂಠದಲ್ಲಿ ಕೇಳಿಬಂದ ಜಾನಪದ ಹಾಡುಗಳನ್ನು ಕೇಳಿದ ಸಚಿವರು ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆದರು.

ಡಾ.ಸಿ.ಅಶ್ವಥ್ ಹಾಡಿರುವ 'ಒಳಿತು ಮಾಡು ಮನುಷ್ಯ... ನೀ ಇರುವುದು ಮೂರು ದಿವಸ" ಎಂಬ ಹಾಡು ಅಲ್ಲದೇ ಹಳ್ಳಿಯ ಸೊಗಡಿನ ಜಾನಪದ ಗೀತೆಗಳನ್ನೂ ಹಾಡಿದ ಕಲಾವಿದನ ಕಂಠಕ್ಕೆ ಸಚಿವರು ಸೇರಿದಂತೆ ಪ್ರತಿಯೊಬ್ಬರೂ ತದೇಕ ಚಿತ್ತದಿಂದ ಆಲಿಸುವ ದೃಶ್ಯ ಅಲ್ಲಿ ಕಂಡು ಬಂದವು.

Edited By : Manjunath H D
PublicNext

PublicNext

31/08/2025 08:45 pm

Cinque Terre

24.37 K

Cinque Terre

0

ಸಂಬಂಧಿತ ಸುದ್ದಿ