", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/405356-1757341962-road.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "UpparChikkodi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕೋಡಿ: ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಸಚಿವ ಸತೀಶ ಜಾರಕಿಹೊಳಿ‌ ಮುಂದೇನೆ ಗಂಡನ ಕೊರಳಪಟ್ಟಿ ಹಿಡಿದು ಪತ್ನಿ ಎಳೆದಾಡಿದ...Read more" } ", "keywords": "DCC Bank elections, Hukkeri constituency, Ganesh Hukkeri, Ramesh Katti, Chikkodi-Sadalga assembly constituency, Karnataka politics, cooperative bank elections, Belagavi district news, politician rivalry.", "url": "https://dashboard.publicnext.com/node" } ಹುಕ್ಕೇರಿ: ಗಂಡ ಜಾರಕಿಹೊಳಿ‌ ಪರ, ಪತ್ನಿ ರಮೇಶ ಕತ್ತಿ ಪರ- ಬಿಸಿಯಾದ ಡಿಸಿಸಿ ಬ್ಯಾಂಕ್ ಚುನಾವಣೆ ʼಫೈಟ್ʼ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಕ್ಕೇರಿ: ಗಂಡ ಜಾರಕಿಹೊಳಿ‌ ಪರ, ಪತ್ನಿ ರಮೇಶ ಕತ್ತಿ ಪರ- ಬಿಸಿಯಾದ ಡಿಸಿಸಿ ಬ್ಯಾಂಕ್ ಚುನಾವಣೆ ʼಫೈಟ್ʼ

ಚಿಕ್ಕೋಡಿ: ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಸಚಿವ ಸತೀಶ ಜಾರಕಿಹೊಳಿ‌ ಮುಂದೇನೆ ಗಂಡನ ಕೊರಳಪಟ್ಟಿ ಹಿಡಿದು ಪತ್ನಿ ಎಳೆದಾಡಿದ ಘಟನೆ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮದಿಹಳ್ಳಿ ಗ್ರಾಮಕ್ಕೆ ಪ್ರಚಾರಕ್ಕೆ ಆಗಮಿಸಿದ ಸಚಿವ ಸತೀಶ ಜಾರಕಿಹೊಳಿ ಮುಂದೆನೇ ಪತಿ-ಪತ್ನಿ ಜಗಳ ನಡೆದಿದೆ. ಜಾರಕಿಹೊಳಿ‌ ಟೀಮ್‌ ಗೆ ಬೆಂಬಲ ನೀಡಿದ್ದ ಗಂಡನಿಗೆ ರೋಡ್‌ ನಲ್ಲಿಯೇ ಹೆಂಡತಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾಳೆ. ಮದಿಹಳ್ಳಿ ಗ್ರಾಮದ ಪಿಕೆಪಿಎಸ್ ಸದಸ್ಯ ಮಾರುತಿ ಸನದಿ ಎಂದು ತಿಳಿದು ಬಂದಿದೆ. ಹೆಂಡತಿ ರಮೇಶ ಕತ್ತಿ ಪರ ಎಂದು ತಿಳಿದು ಬಂದಿದೆ.

Edited By : Vinayak Patil
PublicNext

PublicNext

08/09/2025 08:02 pm

Cinque Terre

19.7 K

Cinque Terre

0

ಸಂಬಂಧಿತ ಸುದ್ದಿ