", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/474798-1757404977-youtubenew.02_26_03_21.Still1170.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "NageshKhanapur" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಖಾನಾಪುರ: ಗಣೇಶ ವಿಸರ್ಜನೆ ವೇಳೆ ಮಲಪ್ರಭಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯಡೋಗಾ ಗ್ರಾಮದ ಶುಭಂ ಕುಪ್ಪಟಗಿರಿ (18) ಶವ 48 ಗಂಟೆಗಳ ನಂತರ ಪ...Read more" } ", "keywords": "#Khanapur #GaneshVisarjan #MissingYouth #TragicIncident #BelagaviNews #KarnatakaNews #RiverMishap #YouthDrowns #LatestNews #GaneshFestival #KhanapurUpdates #BreakingNews", "url": "https://dashboard.publicnext.com/node" }
ಖಾನಾಪುರ: ಗಣೇಶ ವಿಸರ್ಜನೆ ವೇಳೆ ಮಲಪ್ರಭಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯಡೋಗಾ ಗ್ರಾಮದ ಶುಭಂ ಕುಪ್ಪಟಗಿರಿ (18) ಶವ 48 ಗಂಟೆಗಳ ನಂತರ ಪತ್ತೆಯಾಗಿದೆ.
ಶನಿವಾರ ಗಣೇಶ ವಿಸರ್ಜನೆ ವೇಳೆ ನದಿಗೆ ಹೋದಾಗ ಹರಿವು ಹೆಚ್ಚಾಗಿ ಶುಭಂ ಸುಳಿಗೆ ಸಿಲುಕಿ ಮುಳುಗಿದ್ದ. ಈಜುಗಾರನಾಗಿದ್ದರೂ ಬದುಕುಳಿಯಲು ಸಾಧ್ಯವಾಗಿರಲಿಲ್ಲ.
ಪೊಲೀಸರು, ರೆಸ್ಕ್ಯೂ ತಂಡ ಹಾಗೂ ಗ್ರಾಮಸ್ಥರ ಸಹಯೋಗದ ಶೋಧಕಾರ್ಯ ಬಳಿಕ ಸೋಮವಾರ ಬೆಳಗ್ಗೆ ನದಿಪಾತ್ರದ ಬಳಿ ಶವ ಪತ್ತೆಯಾಗಿದೆ. ಶವವನ್ನು ಮಹಜರ್ ನಡೆಸಿ ಖಾನಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ನಾಗೇಶ್ ನಾಯ್ಕರ್ ಪಬ್ಲಿಕ್ ನೆಕ್ಸ್ಟ್ ಖಾನಾಪುರ
PublicNext
09/09/2025 01:33 pm