", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/474798-1757392034-tilk_tolk.00_46_03_18.Still762.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "LaxmanChikkodi" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ರಾಜಕೀಯ ಕಾದಾಟ ತಾರಕಕ್ಕೇರಿದೆ. ಸಚಿವ ಸತೀಶ ಜಾರಕಿಹೊಳಿ ಹಾಗೂ ರಮೇಶ್ ಕತ...Read more" } ", "keywords": "Belagavi, Hukkeri constituency, political battle, Karnataka elections, Hukkeri politics, Belagavi news, Karnataka politics, election fight, political news, Hukkeri election 2025", "url": "https://dashboard.publicnext.com/node" }
ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ರಾಜಕೀಯ ಕಾದಾಟ ತಾರಕಕ್ಕೇರಿದೆ. ಸಚಿವ ಸತೀಶ ಜಾರಕಿಹೊಳಿ ಹಾಗೂ ರಮೇಶ್ ಕತ್ತಿ ಬೆಂಬಲಿಗರ ನಡುವೆ ಭಾನುವಾರ ಜೈಕಾರ ಕೂಗು ವಿಚಾರದಲ್ಲಿ ಗಲಾಟೆ ನಡೆದಿದೆ.
ರಮೇಶ ಕತ್ತಿ ಪರ ಜೈಕಾರ ಕೂಗುತ್ತಿದ್ದ ಗುಂಪಿಗೆ ಪ್ರತಿಯಾಗಿ ಸತೀಶ ಜಾರಕಿಹೊಳಿ ಬೆಂಬಲಿಗರು ಜೈಕಾರ ಹಾಕಿದ್ದು, ವಾಗ್ವಾದವು ತಾರಕಕ್ಕೇರಿತು.
ಹುಕ್ಕೇರಿ ರಾಜಕೀಯದಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಬಣಗಳ ನಡುವೆ ಈಗಾಗಲೇ ಉರಿಯುತ್ತಿರುವ ಅಸಮಾಧಾನ, ಗ್ರಾಮಾಂತರ ಮಟ್ಟದಲ್ಲೂ ವ್ಯಕ್ತವಾಗುತ್ತಿದೆ. ಈ ಘಟನೆ ಮತ್ತೊಮ್ಮೆ ಇಬ್ಬರ ರಾಜಕೀಯ ಪೈಪೋಟಿಗೆ ಸಾಕ್ಷಿಯಾಗಿದೆ.
PublicNext
09/09/2025 09:57 am