", "articleSection": "Politics,Crime,Law and Order,Religion", "image": { "@type": "ImageObject", "url": "https://prod.cdn.publicnext.com/s3fs-public/474798-1756716716-cmm.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Channaveera Sagaranal" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಧರ್ಮಸ್ಥಳದಲ್ಲಿ ತಲೆ ಬುರುಡೆ ಸಿಕ್ಕ ಬಳಿಕ ಮತ್ತು ಎಸ್ಐ ಟಿ ತನಿಖೆಗೂ ಮೊದಲೇ ಬ...Read more" } ", "keywords": "SIT investigation, SIT probe questions, before SIT investigation, delayed action before SIT, why before SIT not done, Karnataka SIT news, SIT inquiry updates, SIT case delay, SIT investigation India, political investigation SIT, SIT delay controversy, special investigation team India, SIT probe timing, investigation delay questions, SIT news update", "url": "https://dashboard.publicnext.com/node" }
ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಧರ್ಮಸ್ಥಳದಲ್ಲಿ ತಲೆ ಬುರುಡೆ ಸಿಕ್ಕ ಬಳಿಕ ಮತ್ತು ಎಸ್ಐ ಟಿ ತನಿಖೆಗೂ ಮೊದಲೇ ಬಿಜೆಪಿಯವರು ಯಾಕೆ "ಚಲೋ" ಮಾಡಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಇಂದು ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಧರ್ಮಸ್ಥಳ ಚಲೋ ರ್‍ಯಾಲಿಯಿಂದ ಅವರಿಗೆ ರಾಜಕೀಯ ಲಾಭ ಸಿಗಲ್ಲ ಎಂದರು.
PublicNext
01/09/2025 02:22 pm