", "articleSection": "Cultural Activity,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1757079048-018~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SuryaMysore" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು : ಮೈಸೂರಿನಲ್ಲಿ ದಿನೆ ದಿನೆ ದಸರಾ ವೈಭವ ಕಳೆಗಟ್ಟುತ್ತಿದ್ದು, ಐತಿಹಾಸಿಕ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಗಿದೆ. ನಗರ ಸಶಸ್ತ್ರ ಮೀಸಲ...Read more" } ", "keywords": "Mysuru,Mysore Palace,cannons,pooja ceremony,Dasara,cultural event,palace ritual,traditional pooja,local news,Karnataka", "url": "https://dashboard.publicnext.com/node" } ಮೈಸೂರು : ಫಿರಂಗಿಗಳಿಗೆ ಅರಮನೆಯಲ್ಲಿ ಪೂಜೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು : ಫಿರಂಗಿಗಳಿಗೆ ಅರಮನೆಯಲ್ಲಿ ಪೂಜೆ

ಮೈಸೂರು : ಮೈಸೂರಿನಲ್ಲಿ ದಿನೆ ದಿನೆ ದಸರಾ ವೈಭವ ಕಳೆಗಟ್ಟುತ್ತಿದ್ದು, ಐತಿಹಾಸಿಕ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯಿಂದ ಇಂದು ಅರಮನೆ ಅಂಗಳದಲ್ಲಿದ್ದ 11 ಫಿರಂಗಿ ಗಾಡಿಗಳಿಗು ಪೂಜೆ ನೆರವೇರಿಸಿದ್ದು, ಚಾಮುಂಡೇಶ್ವರಿ ಅಮ್ಮನ ಫೋಟೋ ಇಟ್ಟು ಪೂಜೆ ನೆರವೇರಿಸಲಾಗಿದೆ.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಬಿಂದುಮಣಿ, ಸುಂದರ್‌ರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಸಹ ಪೂಜೆಯಲ್ಲಿ ಭಾಗಿಯಾಗಿದ್ರು. ಜಂಬೂ ಸವಾರಿಯಂದು ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ರಾಷ್ಟ್ರಗೀತೆ ನುಡಿಸಲಾಗುತ್ತೆ. ಈ ವೇಳೆ ಇದೇ ಫಿರಂಗಿಗಳಿಂದ ರಾಷ್ಟ್ರಗೀತೆಗೆ 21 ಸುತ್ತು ಕುಶಾಲತೋಪು ಸಿಡಿಸುವುದು ಸಂಪ್ರದಾಯ. ಅದರಂತೆ ಇಂದು ಪೂಜೆಯಾಗಿದ್ದು, ‌ನಾಳೆಯಿಂದ ಡ್ರೈ ಪ್ರಾಕ್ಟೀಸ್ ನಡೆಯಲಿದೆ. ಅಲ್ಲದೆ, ಆನೆಗಳು ಬೆದರದಂತೆಯು ಶೀಘ್ರದಲ್ಲೇ ತಾಲೀಮು ನಡೆಯಲಿದೆ.

Edited By : Suman K
PublicNext

PublicNext

05/09/2025 07:00 pm

Cinque Terre

20.39 K

Cinque Terre

0

ಸಂಬಂಧಿತ ಸುದ್ದಿ