", "articleSection": "Nature,News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1756891946-010~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SugandaRajuNajangud" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಂಜನಗೂಡು: ಎರಡು ತಲೆ, ನಾಲ್ಕು ಕಣ್ಣು, ಎರಡು ಬಾಯಿ ಇರುವ ವಿಚಿತ್ರ ಮೇಕೆ ಮರಿಯೊಂದು ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಜನಿಸಿದೆ. ...Read more" } ", "keywords": "Nanjangud,two-headed goat kid,four eyes,two mouths,strange animal birth,congenital abnormality,local news,Karnataka,animal mutation", "url": "https://dashboard.publicnext.com/node" }
ನಂಜನಗೂಡು: ಎರಡು ತಲೆ, ನಾಲ್ಕು ಕಣ್ಣು, ಎರಡು ಬಾಯಿ ಇರುವ ವಿಚಿತ್ರ ಮೇಕೆ ಮರಿಯೊಂದು ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಜನಿಸಿದೆ.
ಕುರಹಟ್ಟಿ ಗ್ರಾಮದ ರೈತ ರವೀಶ್ ಎಂಬುವರು ಮನೆಯಲ್ಲಿ ಮೇಕೆಗಳನ್ನು ಪಾಲನೆ ಮಾಡುತ್ತಿದ್ದು, ಮೇಕೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದ್ದು, ಒಂದು ಮೇಕೆ ಮರಿಯು ಸಾಮಾನ್ಯವಾಗಿ ಜನಿಸಿದೆ. ಮತ್ತೊಂದು ಮರಿಯೂ ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ, ಎರಡು ಬಾಯಿ ಇರುವ ವಿಚಿತ್ರ ಮರಿ ಜನಿಸಿದೆ. ದೇಹ ಮಾತ್ರ ಸಾಮಾನ್ಯವಾಗಿ ಇದ್ದು ಮೇಕೆ ಮರಿಯು ಆರೋಗ್ಯವಾಗಿದೆ.
ಹಾಲು ಕುಡಿಯುವಾಗ ಎರಡು ಬಾಯಿಯಿಂದಲೂ ಹಾಲು ಕುಡಿಯುತ್ತದೆ, ಎಂದು ಮೇಕೆ ಮಾಲೀಕ ರವೀಶ್ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ವಿಚಿತ್ರವಾಗಿ ಜನಿಸಿರುವ ಮೇಕೆಮರಿ ನೋಡಲು ಗ್ರಾಮಸ್ಥರು ತೆರಳುತ್ತಿದ್ದಾರೆ.
Kshetra Samachara
03/09/2025 03:02 pm