", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/41631820250903031811filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Divakar Siddapur" }, "editor": { "@type": "Person", "name": "7022522554" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಿದ್ದಾಪುರ : ಶಿಕ್ಷರರ ವೇದಿಕೆ ಸಿದ್ದಾಪುರ ಇವರಿಂದ ತಾಲೂಕಿನ ಆಯ್ದ ಪ್ರತಿಭಾವಂತ 11 ಜನ ಶಿಕ್ಷಕ, ಶಿಕ್ಷಕಿಯರಿಗೆ ಅವರ ಅತ್ಯುತ್ತಮ ಶೈಕ್ಷಣಿಕ ...Read more" } ", "keywords": "Node", "url": "https://dashboard.publicnext.com/node" }
ಸಿದ್ದಾಪುರ : ಶಿಕ್ಷರರ ವೇದಿಕೆ ಸಿದ್ದಾಪುರ ಇವರಿಂದ ತಾಲೂಕಿನ ಆಯ್ದ ಪ್ರತಿಭಾವಂತ 11 ಜನ ಶಿಕ್ಷಕ, ಶಿಕ್ಷಕಿಯರಿಗೆ ಅವರ ಅತ್ಯುತ್ತಮ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ 2025-26ನೇ ಸಾಲಿನ “ಸಿದ್ದಾಪುರ ಶಿಕ್ಷಣ ರತ್ನ” ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಉದ್ಘಾಟಿಸಿ ಸನ್ಮಾನಿಸಿ ಗೌರವಿಸಿದರು.
ಸಿದ್ದಾಪುರದ ಬಾಲಭವನದಲ್ಲಿ ಕಾರ್ಯಕ್ರಮ ನಡೆಯಿತು. ಇದೆ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ದಿ. ಎಂ. ಎಸ್. ಡಿಸೋಜ ರವರ ಸ್ಮರಣಾರ್ಥ ನೀಡುವ ಪ್ರಶಸ್ತಿಯನ್ನ ಐವರಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ವಸಂತ ನಾಯ್ಕ್, ಬಿ ಇ ಒ ಎಂ ಎಚ್ ನಾಯ್ಕ್,ಸಂಘದ ಅಧ್ಯಕ್ಷ ಎಂ ಕೆ ನಾಯ್ಕ್ ರಿಟಾ ಡಿಸೋಜ ,ಹಾಗೂ ಗಣ್ಯರು ಉಪಸ್ಥಿತರಿದ್ದರು.
Kshetra Samachara
03/09/2025 03:18 pm