", "articleSection": "Infrastructure,Nature", "image": { "@type": "ImageObject", "url": "https://prod.cdn.publicnext.com/s3fs-public/474799-1757127809-rells.00_22_37_10.Still006.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಕಲೇಶಪುರ: ಸುರಿಯೋ ಮಳೆಯ ನಡುವೆ ತಾಲ್ಲೂಕಿನ ನಿಡಗೆರೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಡಾನೆಗಳು ನೀರಾಟ ಆಡಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ....Read more" } ", "keywords": "sakaleshpur, elephant herd, water play, plantation owners danger, human wildlife conflict, wild elephants, sakaleshpur news, kannada headline ", "url": "https://dashboard.publicnext.com/node" } ಸಕಲೇಶಪುರ: ಗಜಪಡೆಯ ನೀರಾಟ- ತೋಟ ಮಾಲೀಕರಿಗೆ ಪ್ರಾಣ ಸಂಕಟ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕಲೇಶಪುರ: ಗಜಪಡೆಯ ನೀರಾಟ- ತೋಟ ಮಾಲೀಕರಿಗೆ ಪ್ರಾಣ ಸಂಕಟ

ಸಕಲೇಶಪುರ: ಸುರಿಯೋ ಮಳೆಯ ನಡುವೆ ತಾಲ್ಲೂಕಿನ ನಿಡಗೆರೆ ಗ್ರಾಮದ ಕಾಫಿ ತೋಟವೊಂದರಲ್ಲಿ ಕಾಡಾನೆಗಳು ನೀರಾಟ ಆಡಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಶುಕ್ರವಾರ ಕೆರೆಯ ನೀರಲ್ಲಿ ಮಿಂದು ಸಲಗಗಳು ಚೆಲ್ಲಾಟ ಆಡಿವೆ. ನೀರಿನಲ್ಲಿ ಆಟವಾಡಿ ಘೀಳಿಡುತ್ತಾ ಆನೆಗಳು ಓಡಾಡಿವೆ. ಕೆಸರು ಮಣ್ಣಿನಲ್ಲಿ ಆಟವಾಡಿ ನೀರಲ್ಲಿ ವಿಹರಿಸಿದವು. ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವುದು ಕಾಫಿ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ನಿರಂತರ ಆನೆ ಹಾವಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕಾಫಿ ತೋಟದಲ್ಲಿ ಬೀಡು ಬಿಟ್ಟು ಗಜಪಡೆ ಆತಂಕ ಸೃಷ್ಟಿ ಮಾಡಿದ್ದು, ಆನೆಗಳ ವಿಹಾರದ ನೋಟ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಾಡಾನೆ ಹಾವಳಿಗೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಆದರೆ, ಆನೆಗಳ ನೀರಾಟದ ವಿಡಿಯೋ ನೋಡಿದವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

06/09/2025 08:33 am

Cinque Terre

14.42 K

Cinque Terre

0

ಸಂಬಂಧಿತ ಸುದ್ದಿ