", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/340147_1757167917_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shashikumar Hassan" }, "editor": { "@type": "Person", "name": "9743515832" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾಸನ : ನಗರದಲ್ಲಿ ಮನೆಯೊಂದರೊಳಗೆ ಅಪರೂಪದ ಗೋಲ್ಡನ್ ಬಣ್ಣದ ರೆಸರ್ಲ್ ವೈಫ‌ರ್ ವಿಷಕಾರಿ ಹಾವು ಕಂಡುಬಂದಿದ್ದು, ಹಾವುಗಳನ್ನು ಉಳಿಸುವ ಕಾರ್ಯದಲ್ಲಿ...Read more" } ", "keywords": "Node", "url": "https://dashboard.publicnext.com/node" } ಹಾಸನ : ಅಪರೂಪದ ಗೋಲ್ಡನ್ ಬಣ್ಣದ ರೆಸರ್ಲ್ ವೈಫ‌ರ್ ವಿಷಕಾರಿ ಹಾವಿನ ರಕ್ಷಣೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಅಪರೂಪದ ಗೋಲ್ಡನ್ ಬಣ್ಣದ ರೆಸರ್ಲ್ ವೈಫ‌ರ್ ವಿಷಕಾರಿ ಹಾವಿನ ರಕ್ಷಣೆ

ಹಾಸನ : ನಗರದಲ್ಲಿ ಮನೆಯೊಂದರೊಳಗೆ ಅಪರೂಪದ ಗೋಲ್ಡನ್ ಬಣ್ಣದ ರೆಸರ್ಲ್ ವೈಫ‌ರ್ ವಿಷಕಾರಿ ಹಾವು ಕಂಡುಬಂದಿದ್ದು, ಹಾವುಗಳನ್ನು ಉಳಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿರುವ ಶೇಷಪ್ಪ ಅವರು ಅದನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಮೂಲಕ ಪ್ರಾಣರಕ್ಷಣೆ ಮಾಡಿದ್ದಾರೆ.

ಹಾವುಗಳ ರಕ್ಷಣೆ ಹಾಗೂ ಪತಂಜಲಿ ಯೋಗ ಸಮಿತಿಯಲ್ಲಿ ಯೋಗ ತರಬೇತುದಾರರಾಗಿ ಸಮಾಜ ಸೇವೆ ಮಾಡುತ್ತಿರುವ ಶೇಷಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಕಳೆದ 20 ವರ್ಷಗಳಿಂದ ಹಾವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ಕಳೆದ ರಾತ್ರಿ ನಮ್ಮ ಸ್ನೇಹಿತ ಭಾನುಪ್ರಕಾಶ ಅವರ ಮನೆಯಲ್ಲಿ ಚಿಕ್ಕ ಮರಿ ಹಾವು ಕಂಡುಬಂದಿತ್ತು. ಅದೇ ರೆಸರ್ಲ್ ವೈಫರ್ ಎಂಬ ಅಪರೂಪದ ಹಾವು. ಸಾಮಾನ್ಯವಾಗಿ ಈ ಹಾವುಗಳು ಕಂದು ಅಥವಾ ಬೂದು ಬಣ್ಣದಲ್ಲಿ ಕಂಡುಬರುತ್ತವೆ. ಆದರೆ ಈ ಬಾರಿ ಗೋಲ್ಡನ್ ಬಣ್ಣದಲ್ಲಿ ಕಾಣಿಸಿಕೊಂಡಿರುವುದು ಅಪರೂಪದ ಸಂಗತಿ. ಇದು ಸುಮಾರು ನಾಲ್ಕು-ಐದು ತಿಂಗಳ ಮರಿ ಹಾವು ಆಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

06/09/2025 07:41 pm

Cinque Terre

360

Cinque Terre

0

ಸಂಬಂಧಿತ ಸುದ್ದಿ