", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/474798-1757228228-tilk_tolk.00_39_34_01.Still750.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinay.Hegde" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಫಾರಿ ವಾಹನದ ಮೇಲೆ ಸಲಗವೊಂದು ದಾಳಿ ನಡೆಸಲು ಮುಂದಾಗಿ ವಾಹನವನ್ನ ಹಿಮ್ಮೆಟ್ಟಿಸಿರುವ ಘ...Read more" } ", "keywords": "Gundlupete elephant attack, safari elephant charge India, wild elephant safari danger, Bandipur safari incident, Karnataka wildlife news, elephant charges at tourists, close encounter safari Gundlupete, elephant safari mishap, Indian safari wildlife danger, tourists escape elephant attack", "url": "https://dashboard.publicnext.com/node" }
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಸಫಾರಿ ವಾಹನದ ಮೇಲೆ ಸಲಗವೊಂದು ದಾಳಿ ನಡೆಸಲು ಮುಂದಾಗಿ ವಾಹನವನ್ನ ಹಿಮ್ಮೆಟ್ಟಿಸಿರುವ ಘಟನೆ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಸಫಾರಿ ವಾಹನ ಚಾಲಕ ನಿರಂಜನ್ ಅವರ ಚಾಣಾಕ್ಷತನದಿಂದಾಗಿ ಪ್ರವಾಸಿಗರು ನಿಟ್ಟುಸಿರುಬಿಟ್ಟಿದ್ದಾರೆ.
ಸಫಾರಿ ಮಾರ್ಗದಲ್ಲಿ ತೆರಳುತ್ತಿದ್ದ ವಾಹನವನ್ನು ಸಲಗ ಅಟ್ಟಿಸಿಕೊಂಡು ಬಂದರೂ ಸಹ ಹಿಮ್ಮುಖವಾಗಿ ವಾಹನವನ್ನು ಜಾಗರೂಕವಾಗಿ ಚಲಾಯಿಸಿ ಪ್ರವಾಸಿಗರನ್ನು ಕೂದಲೆಳೆ ಅಂತರದಲ್ಲಿ ಪಾರು ಮಾಡಿದ್ದಾರೆ.
ಆನೆಯು ದಾಳಿಗೆ ಧಾವಿಸಿದ ದೃಶ್ಯವನ್ನು ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
-ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
07/09/2025 12:27 pm