", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1757318488-hblo.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಬಸವ ಸಂಸ್ಕೃತಿ ಹೆಸರಲ್ಲಿ ಬಸವಣ್ಣ ಹೆಸರು ಬಳಸಿಕೊಂಡು, ಮನಬಂದಂತೆ ಮಾತನಾಡುತ್ತಿದ್ದಾರೆ. ಬಸವ ಸಂಸ್ಕೃತಿ ಅಂದ್ರೆ, ಬಸವೇಶ್ವರ ವಿಚಾ...Read more" } ", "keywords": "basava culture controversy, basavanna name misused, dingaleshwara swamiji statement, basava philosophy distortion, lingayat community news, basava culture misuse, dingaleshwara swamiji speech, basavanna legacy protection, basava dharma issue, basava followers concern", "url": "https://dashboard.publicnext.com/node" } ಬಸವ ಸಂಸ್ಕೃತಿ ಹೆಸರಲ್ಲಿ ಬಸವಣ್ಣನವರ ಹೆಸರು ಹಾಳು ಮಾಡುತ್ತಿದ್ದಾರೆ - ದಿಂಗಾಲೇಶ್ವರ ಸ್ವಾಮೀಜಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸವ ಸಂಸ್ಕೃತಿ ಹೆಸರಲ್ಲಿ ಬಸವಣ್ಣನವರ ಹೆಸರು ಹಾಳು ಮಾಡುತ್ತಿದ್ದಾರೆ - ದಿಂಗಾಲೇಶ್ವರ ಸ್ವಾಮೀಜಿ

ಹುಬ್ಬಳ್ಳಿ: ಬಸವ ಸಂಸ್ಕೃತಿ ಹೆಸರಲ್ಲಿ ಬಸವಣ್ಣ ಹೆಸರು ಬಳಸಿಕೊಂಡು, ಮನಬಂದಂತೆ ಮಾತನಾಡುತ್ತಿದ್ದಾರೆ. ಬಸವ ಸಂಸ್ಕೃತಿ ಅಂದ್ರೆ, ಬಸವೇಶ್ವರ ವಿಚಾರದಾರಗೆಳನ್ನು ಬಿತ್ತುವುದಾಗಿರಬೇಕಿತ್ತು. ಆದ್ರೆ ಅಲ್ಲಿ ಬಸವಣ್ಣ ಆಚಾರ-ವಿಚಾರಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಬಸವ ಸಂಸ್ಕೃತ ವೇದಿಕೆ ಮೇಲಿರುವ ಸ್ವಾಮೀಜಿಗೆ ದಿಂಗಾಲೇಶ್ವರ ಸ್ವಾಮೀಜಿ ಸವಾಲು ಹಾಕಿದರು.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವೇದಿಕೆ ಮೇಲೆ ಎಸ್‌ಸಿ, 2A ಸಮುದಾಯಕ್ಕೆ ಸೇರಿದ ಸ್ವಾಮೀಜಿಗಳಿದ್ದಾರೆ. ಅವರು ತಮ್ಮ ತಮ್ಮ ಸಮಾಜವನ್ನು ಬಿಟ್ಟು ಲಿಂಗಾಯತ ಧರ್ಮ‌ ಅಂತ ಬರೆಸುತ್ತಾರಾ..? ಎಂದು ಸವಾಲು ಹಾಕಿದರು.

ತೋಂಟದಾರ್ಯ ಸ್ವಾಮೀಜಿ ಅವರ ಮಠಗಳಲ್ಲಿ ವೈದಿಕ ಪರಂಪರೆಯ ಪಾಠ ಶಾಲಾ ನಡೆಸುತ್ತಾರೆ. ಆದ್ರೆ ಭಾಷಣದಲ್ಲಿ ವೈದಿಕ ಪರಂಪರೆಯ ವಿರುದ್ಧ ಮಾತನಾಡ್ತಾರೆ. ಬಸವಣ್ಣನವರ ಹೆಸರಲ್ಲಿ ಸಮಾಜ ಒಡೆಯುವ ಕೆಲಸ‌ ಮಾಡುತ್ತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಆರಂಭವಾಯ್ತು. ಈಗಲೂ ಕಾಂಗ್ರೆಸ್ ಸರ್ಕಾರ ಇದೆ ಈಗ ಮತ್ತೆ ಪ್ರತ್ಯೇಕ ಧರ್ಮ ಹೋರಾಟ ಆರಂಭಗೊಂಡಿದೆ ಎಂದು ಹೇಳಿದರು.

ಬಸವ ಸಂಸ್ಕೃತಿ ಹೆಸರಿಗೆ ಮಾತ್ರ, ವೇದಿಕೆ ಮೇಲಿನ ಭಾಷಣದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಮಾತ್ರ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2025 01:31 pm

Cinque Terre

128.5 K

Cinque Terre

3

ಸಂಬಂಧಿತ ಸುದ್ದಿ