", "articleSection": "Politics,Crime,Law and Order,Business", "image": { "@type": "ImageObject", "url": "https://prod.cdn.publicnext.com/s3fs-public/229640-1757388846-break.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Ishtalinga" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ನಿನ್ನೆ ತಾನೇ ಪಬ್ಲಿಕ್ ನೆಕ್ಸ್ಟ್ ಪಬ್‌ಗಳ ಹಾವಳಿ ಬಗ್ಗೆ ವರದಿ ಮಾಡಿತ್ತು. ತಡರಾತ್ರಿವರೆಗೂ ಪಾರ್ಟಿ ನಡೆಸುವುದು ನಶೆಯ ಸ್ಥಿತಿಯಲ್...Read more" } ", "keywords": "hubballi pubs illegal activities, hubballi aap protest, aap against pubs hubballi, hubballi nightlife issue, illegal pubs hubballi, aap karnataka news, hubballi pub controversy, hubballi law violation pubs, hubballi political news, aap hubballi protest", "url": "https://dashboard.publicnext.com/node" }
ಹುಬ್ಬಳ್ಳಿ : ನಿನ್ನೆ ತಾನೇ ಪಬ್ಲಿಕ್ ನೆಕ್ಸ್ಟ್ ಪಬ್‌ಗಳ ಹಾವಳಿ ಬಗ್ಗೆ ವರದಿ ಮಾಡಿತ್ತು. ತಡರಾತ್ರಿವರೆಗೂ ಪಾರ್ಟಿ ನಡೆಸುವುದು ನಶೆಯ ಸ್ಥಿತಿಯಲ್ಲಿಯೇ ರಸ್ತೆಯಲ್ಲಿ ತೂರಾಡುತ್ತಿರುವ ದೃಶ್ಯಗಳನ್ನು ನೋಡಿದ್ದಿರೀ.. ಈ ವೇಳೆ ವಿಷಯಕ್ಕೆ ಸಂಭಂದಿಸಿದಂತೆ AAP ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.
ಒಟ್ಟಾರೆ ಪಬ್‌ಗಳ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಹುಬ್ಬಳ್ಳಿ ಧಾರವಾಡ ಜಿಲ್ಲಾಧಿಕಾರಿ ಹಾಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಗಮನಹರಿಸಬೇಕು ಎಂದು APP ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/09/2025 09:04 am