ಹುಬ್ಬಳ್ಳಿ: ನಗರದ ದುರ್ಗದ ಬೈಲ್ ಮಾರುಕಟ್ಟೆಯ ಪ್ರದೇಶದಲ್ಲಿ ಬಿದಿ ವ್ಯಾಪಾರಸ್ಥರಿಗೆ ಮಹಾನಗರ ಪಾಲಿಕೆಯ ಟೆಂಡರ್ ಪಡೆದ ವೆಂಕಟೇಶ ಎಂಬಾತ ಅವಾಜ್ ಹಾಕಿದ ಘಟನೆ ನಡೆದಿದೆ.
ಮಹಾನಗರ ಪಾಲಿಕೆಯ ಟೆಂಡರ್ ಪಡೆದು ಬಡ ವ್ಯಾಪಾರಿಗಳ ಮೇಲೆ ಈ ರೀತಿ ಅವಾಜ್ ಹಾಕಿ ಅಂಗಡಿ ತೆರವುಗೊಳ್ಳಿಸುವುದು ಯಾವ ರೀತಿಯ ವರ್ತನೆ? ಯಾವುದೇ ಅಧಿಕಾರಿಗಳಿಲ್ಲದೆ... ಗುರುತಿನ ಚೀಟಿ ಇಲ್ಲದೆ ಗುಂಡಾ ವರ್ತನೆ ತೋರಿರುವುದು ಎಷ್ಟು ಸರಿ ಎನ್ನುವುದು ಪಬ್ಲಿಕ್ ಪ್ರಶ್ನೆಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/09/2025 06:41 pm