", "articleSection": "Politics,Crime,Viral", "image": { "@type": "ImageObject", "url": "https://prod.cdn.publicnext.com/s3fs-public/463655-1757332151-manjunath---2025-09-08T171632.299.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಇದೀಗ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್...Read more" } ", "keywords": "Olai Keramayya power, short festival peaceful, disturbance in Hindu festival, BJP reacts strongly, BJP criticism, Mandya Ganesh Visarjana clash, Congress government silence, BJP outrage, Karnataka news, Mandya protest", "url": "https://dashboard.publicnext.com/node" } "ಓಲೈಕೆರಾಮಯ್ಯನ ಅಧಿಕಾರದಲ್ಲಿ ಅಲ್ಪರ ಹಬ್ಬ ಶಾಂತಿಯುತ, ಹಿಂದೂಗಳದ್ದಾದ್ರೆ ಗಲಭೆ' - "ಕೈ'ಗೆ ಬಿಜೆಪಿ ಚಾಟಿ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಓಲೈಕೆರಾಮಯ್ಯನ ಅಧಿಕಾರದಲ್ಲಿ ಅಲ್ಪರ ಹಬ್ಬ ಶಾಂತಿಯುತ, ಹಿಂದೂಗಳದ್ದಾದ್ರೆ ಗಲಭೆ' - "ಕೈ'ಗೆ ಬಿಜೆಪಿ ಚಾಟಿ!

ಮಂಡ್ಯ: ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಇದೀಗ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಗೆ ರಾಜ್ಯ ಬಿಜೆಪಿ (ಟ್ವೀಟ್) ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದೆ.

(ಟ್ವೀಟ್) ಎಕ್ಸ್ ಮೂಲಕ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ ರಾಜ್ಯ ಬಿಜೆಪಿ "ಓಲೈಕೆ ಪಿತಾಮಹ ಸಿದ್ದರಾಮಯ್ಯನವರ ಆಡಳಿತದಲ್ಲಿ ಅಲ್ಪರ ಹಬ್ಬದ ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿದೆ. ಆದರೆ, ಹಿಂದೂಗಳ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಿ, ಗಲಭೆ ಎಬ್ಬಿಸಿದರೂ ಕಾಂಗ್ರೆಸ್‌ ಸರ್ಕಾರ ಮೌನಕ್ಕೆ ಶರಣಾಗುತ್ತದೆ.! ಹಿಂದೂ ವಿರೋಧಿ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ".

Edited By :
PublicNext

PublicNext

08/09/2025 05:20 pm

Cinque Terre

21.01 K

Cinque Terre

6

ಸಂಬಂಧಿತ ಸುದ್ದಿ