", "articleSection": "Human Stories", "image": { "@type": "ImageObject", "url": "https://prod.cdn.publicnext.com/s3fs-public/405356-1757332269-hero.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಕ್ತ ಸಂಬಂಧವಿಲ್ಲ, ಮಗುವಿನ ಹಿನ್ನೆಲೆಯೂ ಗೊತ್ತಿಲ್ಲ, ಆದ್ರೂ ತನ್ನ ಕರ್ತವ್ಯಕ್ಕಿಂತ ಮೀರಿದ ಮಮತೆಯಿಂದ ಆ ಮಗುವನ್ನು ಎತ್ತಿಕೊಂಡು, ರಸ್ತೆಯಲ್ಲಿ ...Read more" } ", "keywords": "Journalist saves baby, miracle baby rescue, journalist's heroic act, baby found alive under rubble, journalist's bravery, natural disaster rescue, humanitarian act, baby's life saved.", "url": "https://dashboard.publicnext.com/node" }
ರಕ್ತ ಸಂಬಂಧವಿಲ್ಲ, ಮಗುವಿನ ಹಿನ್ನೆಲೆಯೂ ಗೊತ್ತಿಲ್ಲ, ಆದ್ರೂ ತನ್ನ ಕರ್ತವ್ಯಕ್ಕಿಂತ ಮೀರಿದ ಮಮತೆಯಿಂದ ಆ ಮಗುವನ್ನು ಎತ್ತಿಕೊಂಡು, ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯರಲ್ಲಿ ದಯವಿಟ್ಟು ಈ ಮಗುವಿಗೆ ಹಾಲುಣಿಸಿ, ಇದನ್ನು ಉಳಿಸಿ ಎಂದು ಬೇಡಿಕೊಳ್ತಿದ್ದ..ಸದ್ಯ ಈ ವೈರಲ್ ದೃಶ್ಯ ನೋಡುಗರ ಕಣ್ಣಂಚಲ್ಲಿ ನೀರು ತರಿಸಿದೆ..
ಜಮ್ಮುವಿನ ಕಿಷ್ತ್‌ವಾರ್‌ನಲ್ಲಿ ಮಳೆ ಆರ್ಭಟಿಸಿದ ಕ್ಷಣ...ಮನೆಗಳು ಉರುಳಿ ಬಿದ್ದಿದ್ವು ಅವಶೇಷಗಳ ಮಧ್ಯೆ 9 ತಿಂಗಳ ಮಗು ನಿಸ್ಸಹಾಯ ಸ್ಥಿತಿಯಲ್ಲಿ ಪತ್ತೆಯಾಯ್ತು..ಅಲ್ಲೆ ವರದಿ ಮಾಡ್ತಿದ್ದ ಪತ್ರಕರ್ತ ಭೀಮ್ ಸಿಂಗ್ ಪದ್ದರ್ ಎಂಬಾತ ಆ ಕ್ಷಣ.."ಮಗುವನ್ನು ಬದುಕಿಸಲೇಬೇಕು" ಎಂದು ಪಣತೊಟ್ಟು ಓಡಿದ.. ಕೊನೆಗೆ, ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಗುವಿಗೆ ಹೊಸ ಜೀವ ತುಂಬಿದ್ದಾನೆ.
"ದೇವರು ರಕ್ಷಿಸಬೇಕೆಂದಿದ್ದರೆ, ಯಾವ ರೂಪದಲ್ಲಿ ಬೇಕಾದ್ರೂ ಬರ್ತಾನೆ ಅನ್ನೋದಕ್ಕೆ ಆ ಮಗು ಬದುಕಿದ ಕ್ಷಣವೇ ಜೀವಂತ ಸಾಕ್ಷಿ.
PublicNext
08/09/2025 05:21 pm