", "articleSection": "Sports,Cultural Activity", "image": { "@type": "ImageObject", "url": "https://prod.cdn.publicnext.com/s3fs-public/405356-1757336300-sadane.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ನಿರಂತರ 216 ಗಂಟೆಗಳ ಕಾಲ ಭರತ ನಾಟ್ಯ ಪ್ರದರ್ಶನ ಮಾಡಿ ವಿಶ್ವದಾಖಲೆ ಮಾಡಿದ ಬ್ರಹ್ಮಾವರ ಸಮೀಪ ಆರೂರು ಮೇಲಡ್ಪು ವಿಠಲ ಪೂಜಾರಿ ಮತ್ತ...Read more" } ", "keywords": "Brahmawar Bharatanatyam performance, world record Bharatanatyam, Vidushi Diksha honor, classical dance performance, Bharatanatyam world record, Indian classical dance achievement, Diksha Bharatanatyam performance.", "url": "https://dashboard.publicnext.com/node" }
ಬ್ರಹ್ಮಾವರ: ನಿರಂತರ 216 ಗಂಟೆಗಳ ಕಾಲ ಭರತ ನಾಟ್ಯ ಪ್ರದರ್ಶನ ಮಾಡಿ ವಿಶ್ವದಾಖಲೆ ಮಾಡಿದ ಬ್ರಹ್ಮಾವರ ಸಮೀಪ ಆರೂರು ಮೇಲಡ್ಪು ವಿಠಲ ಪೂಜಾರಿ ಮತ್ತು ಶುಭ ದಂಪತಿ ಪುತ್ರಿ ವಿದುಷಿ ದೀಕ್ಷಾ ವಿ. ಅವರನ್ನು ಶ್ರೀ ನಾರಾಯಣಗುರು ವಿಚಾರ ವೇದಿಕೆ ಕರ್ನಾಟಕ ವತಿಯಿಂದ ಸೋಮವಾರ ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ರಾಜ್ಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಅವರು ಈ ಸಂದರ್ಭ ಮಾತನಾಡಿ, ಭರತನಾಟ್ಯ ಕಲಾವಿದರು ಭಾರತದಲ್ಲಿ ಎಷ್ಟೋ ಮಂದಿ ಇದ್ದಾರೆ. ಆದರೆ, ವಿಶ್ವ ಮಟ್ಟದಲ್ಲಿ ಅದ್ಭುತ ಸಾಧನೆ ಮತ್ತು ದಾಖಲೆ ಮಾಡಿದ ಬಿಲ್ಲವ ಸಮಾಜದ ಕುವರಿ ದೀಕ್ಷಾ ಅಸಾಧ್ಯವಾದುದನ್ನು ಸಾಧ್ಯ ಮಾಡಿದರು ಎಂದರು.
ಸಮಿತಿಯ ಪದಾಧಿಕಾರಿಗಳಾದ ಅಚ್ಯುತ ಅಮೀನ್ ಕಲ್ಮಾಡಿ, ಹೊದೋಳ ಶಿವು, ಮುಡುಬ ರಾಘವೇಂದ್ರ, ಸಂದೀಪ್ ಪಂಪ್‌ವೆಲ್, ರಾಜು ಪೂಜಾರಿ ಉಪ್ಪೂರು, ಜಗನ್ನಾಥ ಕೋಟೆ, ಪ್ರದೀಪ್ ಸನಿಲ್ ಉಡುಪಿ, ಕರುಣಾಕರ ಪೂಜಾರಿ ಬ್ರಹ್ಮಾವರ, ಶಶಿಧರ ಅಮೀನ್ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.
PublicNext
08/09/2025 06:29 pm