", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/405356-1757337196-yu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳ್ತಂಗಡಿ: ಎಸ್ಐಟಿ ನೀಡಿರುವ ಬುಲಾವ್‌ನಂತೆ ಕೇರಳದ ಯೂಟ್ಯೂಬರ್ ಮನಾಫ್ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ಮನಾಫ್‌ನೊಂದಿಗೆ ಮತ್...Read more" } ", "keywords": "Dharmasthala case investigation, Kerala YouTuber Manaf, SIT interrogation, Belthangady news, mass burial case probe, YouTube controversy, Manaf's questioning, Dharmasthala SIT office, Kerala lorry owner investigation.", "url": "https://dashboard.publicnext.com/node" } ಬೆಳ್ತಂಗಡಿ: ವಿಚಾರಣೆಗೆ ಎಸ್ಐಟಿ ಮುಂದೆ ಹಾಜರಾದ ಕೇರಳದ ಯೂಟ್ಯೂಬರ್ ಮನಾಫ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: ವಿಚಾರಣೆಗೆ ಎಸ್ಐಟಿ ಮುಂದೆ ಹಾಜರಾದ ಕೇರಳದ ಯೂಟ್ಯೂಬರ್ ಮನಾಫ್

ಬೆಳ್ತಂಗಡಿ: ಎಸ್ಐಟಿ ನೀಡಿರುವ ಬುಲಾವ್‌ನಂತೆ ಕೇರಳದ ಯೂಟ್ಯೂಬರ್ ಮನಾಫ್ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ.

ಮನಾಫ್‌ನೊಂದಿಗೆ ಮತ್ತೋರ್ವ ಯೂಟ್ಯೂಬರ್ ಅಭಿಷೇಕ್ ಕೂಡಾ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ಕಾಲು ದಾರಿಯಲ್ಲಿ ಆಗಮಿಸಿದ ಮನಾಫ್ ಹಿಂಬಾಗಿಲ ದಾರಿಯಲ್ಲಿ ಎಸ್ಐಟಿ ಕಚೇರಿ ಎಂಟ್ರಿಯಾಗಿದ್ದಾರೆ.

ಬೆಳ್ತಂಗಡಿ ಎಸ್ಐಟಿ ಕಚೇರಿ ತೆರಳುವ ಮುನ್ನ ಮನಾಫ್ ಮಾಧ್ಯಮದೊಂದಿಗೆ ಮಾತೃಭಾಷೆ ಮಲಯಾಳಂನಲ್ಲಿ ಮಾತನಾಡಿ, ಎಸ್ಐಟಿ ನೊಟೀಸ್ ಹಿನ್ನೆಲೆ ಹಾಜರಾಗಲು ಬೆಳ್ತಂಗಡಿಗೆ ಬಂದಿದ್ದೇನೆ. ಎಸ್ಐಟಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ.

ಇದು ಸತ್ಯದ ಮತ್ತು ತಾಯಂದಿರ ಕಣ್ಣೀರ ಹೋರಾಟವಾಗಿದೆ. ಮೊನ್ನೆ ಮಹಜರು ಪ್ರಕ್ರಿಯೆ ನಡೆಸುವಾಗ ಬಂಗ್ಲೆಗುಡ್ಡೆಯಲ್ಲಿ ಅಸ್ಥಿಪಂಜರ ದೊರಕಿದೆ.‌ ಅದರ ಬಗ್ಗೆ ಎಸ್ಐಟಿ ಇವತ್ತು ಮತ್ತೆ ಮಹಜರು ನಡೆಸಬಹುದು ಎಂದು ಹೇಳಿದರು.

Edited By : Vinayak Patil
PublicNext

PublicNext

08/09/2025 06:43 pm

Cinque Terre

13.5 K

Cinque Terre

0

ಸಂಬಂಧಿತ ಸುದ್ದಿ