", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1757387706-Untitled-design---2025-09-09T084931.935.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳ್ತಂಗಡಿ: ಎಫ್‌ಬಿಯಲ್ಲಿ ಬೆಳ್ತಂಗಡಿಯ ಸೋತವನ ಫಾರಂ ಹೌಸ್‌ನಲ್ಲಿ ತಿಮರೋಡಿ ಆಶ್ರಯ ಮತ್ತು ತಿಮರೋಡಿಗೆ ರಕ್ಷಣೆ ನಿಂತಿತಾ ಕಾಂಗ್ರೆಸ್ ಹೈಕಮಾಂಡ...Read more" } ", "keywords": "Mangalore, Vasant Giliyar, Harish Poonja, fans club, separate case registered, political clash, Karnataka politics, Mangaluru police, case filing, party supporters, political rivalry", "url": "https://dashboard.publicnext.com/node" } ಮಂಗಳೂರು : ವಸಂತ್ ಗಿಳಿಯಾರ್, ಹರೀಶ್ ಪೂಂಜ ಫ್ಯಾನ್ಸ್ ಕ್ಲಬ್ ಪ್ರತ್ಯೇಕ ಪ್ರಕರಣ ದಾಖಲು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ವಸಂತ್ ಗಿಳಿಯಾರ್, ಹರೀಶ್ ಪೂಂಜ ಫ್ಯಾನ್ಸ್ ಕ್ಲಬ್ ಪ್ರತ್ಯೇಕ ಪ್ರಕರಣ ದಾಖಲು

ಬೆಳ್ತಂಗಡಿ: ಎಫ್‌ಬಿಯಲ್ಲಿ 'ಬೆಳ್ತಂಗಡಿಯ ಸೋತವನ ಫಾರಂ ಹೌಸ್‌ನಲ್ಲಿ ತಿಮರೋಡಿ ಆಶ್ರಯ' ಮತ್ತು ತಿಮರೋಡಿಗೆ ರಕ್ಷಣೆ ನಿಂತಿತಾ ಕಾಂಗ್ರೆಸ್ ಹೈಕಮಾಂಡ್' ಎಂದು ಪೋಸ್ಟ್ ಮಾಡಿರುವ ವಸಂತ್ ಗಿಳಿಯಾರ್ ಮತ್ತು ಹರೀಶ್ ಪೂಂಜ ಫ್ಯಾನ್ಸ್ ಕ್ಲಬ್ ಕರ್ನಾಟಕ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ BNS-352,353(2) ಅಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಗೌಡ ಅವರು ಸೆ.8ರಂದು ದೂರು ನೀಡಿದ್ದರು. ಅದರಂತೆ ವಸಂತ್ ಗಿಳಿಯಾರ್ ಮತ್ತು ಹರೀಶ್ ಪೂಂಜ ಫ್ಯಾನ್ಸ್ ಕ್ಲಬ್ ಕರ್ನಾಟಕ ಫೇಸ್ ಬುಕ್ ಖಾತೆಯ ವಿರುದ್ಧ ಎರಡು ಪ್ರಕರಣ ದಾಖಲಾಗಿದೆ

Edited By : Abhishek Kamoji
PublicNext

PublicNext

09/09/2025 08:45 am

Cinque Terre

12.05 K

Cinque Terre

0

ಸಂಬಂಧಿತ ಸುದ್ದಿ