", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/474799-1757338057-yutube1920.01_52_40_19.Still3738.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಮದ್ದೂರಿನಲ್ಲಿ ನಡೆದ ಘಟನೆ ನಂತರ ಸರ್ಕಾರವು ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಮತ್ತು ಮುಸಲ್ಮಾನರಿಗೆ ಬೆಂಬಲ ನೀಡುತ್ತಿದೆ ...Read more" } ", "keywords": "shivamogga, eshwarappa statement, muslims mindset remark, controversial comment, political reaction, shivamogga news, kannada headline ", "url": "https://dashboard.publicnext.com/node" } ಶಿವಮೊಗ್ಗ : "ಕೆಟ್ಟ ಮನಸ್ಥಿತಿಯ ಮುಸ್ಲಿಮರಿಗೆ ಸರ್ಕಾರ ನಮ್ಮದು ಎಂಬ ಭಾವನೆ ಇದೆ' - ಈಶ್ವರಪ್ಪ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : "ಕೆಟ್ಟ ಮನಸ್ಥಿತಿಯ ಮುಸ್ಲಿಮರಿಗೆ ಸರ್ಕಾರ ನಮ್ಮದು ಎಂಬ ಭಾವನೆ ಇದೆ' - ಈಶ್ವರಪ್ಪ

ಶಿವಮೊಗ್ಗ : ಮದ್ದೂರಿನಲ್ಲಿ ನಡೆದ ಘಟನೆ ನಂತರ ಸರ್ಕಾರವು ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಮತ್ತು ಮುಸಲ್ಮಾನರಿಗೆ ಬೆಂಬಲ ನೀಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಇತ್ತೀಚಿನ ಘಟನೆಗಳಲ್ಲಿ, ಕೆಟ್ಟ ಮನಸ್ಥಿತಿಯ ಮುಸ್ಲಿಮರಿಗೆ ಸರ್ಕಾರ ನಮ್ಮದು ಎಂಬ ಭಾವನೆ ಮೂಡಿದೆ. ಹಿಂದೂ ಸಮಾಜ ಜಾಗೃತವಾಗದಿದ್ದರೆ ತೊಂದರೆಗೆ ಸಿಲುಕುತ್ತದೆ ಎಂದ ಅವರು, ಉದಾಹರಣೆಗೆ ಧರ್ಮಸ್ಥಳದ ವಿಷಯವೇ ಕಾರಣವಾಗಿದೆ. ಧರ್ಮಸ್ಥಳದ ಬಗ್ಗೆ ಈಗ ಜನರಲ್ಲಿ ಒಳ್ಳೆಯ ಭಾವನೆ ಮೂಡುತ್ತಿದೆ.

ಆದರೂ ಕೂಡ ಮಂಡ್ಯ, ಹುಬ್ಬಳ್ಳಿಯಂತಹ ನಗರಗಳಲ್ಲಿ ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ಮುಂದುವರೆದಿದೆ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ. ಈ ಸರ್ಕಾರಕ್ಕೆ ಯಾವಾಗ ಬುದ್ಧಿ ಬರುತ್ತದೋ ಗೊತ್ತಿಲ್ಲ ಎಂದು ಅರೋಪಿಸಿದರು.

Edited By :
PublicNext

PublicNext

08/09/2025 06:57 pm

Cinque Terre

8.22 K

Cinque Terre

1

ಸಂಬಂಧಿತ ಸುದ್ದಿ