ಮಣಿಪಾಲ : ಠಾಣೆಯ ಪ್ರಕರಣವೊಂದರಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 16 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ ಕುಮಾರ್ ಬಂಧಿತ ಆರೋಪಿ. ಮಣಿಪಾಲ ಪೊಲೀಸ್ ನೀರಿಕ್ಷಕ ಮಹೇಶ್ ಪ್ರಸಾದ್ ರ ಮಾರ್ಗದರ್ಶನದಲ್ಲಿ, ಬೆಂಗಳೂರಿನ ಬನಶಂಕರಿ ಇಟ್ಟಮಡು ಎಂಬಲ್ಲಿ ಆರೋಪಿಯನ್ನು ಬಂಧಿಸಿ ಕರೆತರಲಾಯಿತು.
PublicNext
08/09/2025 08:35 pm