", "articleSection": "Politics,International", "image": { "@type": "ImageObject", "url": "https://prod.cdn.publicnext.com/s3fs-public/387839-1757468326-Untitled-design---2025-09-10T071238.714.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಾಠ್ಮಂಡು: ನೇಪಾಳ ದೇಶದಲ್ಲಿ ಹೆಚ್ಚಿದ ದಂಗೆಯ ನಡುವೆ ಇದೀಗ ಅಧ್ಯಕ್ಷ ರಾಮಚಂದ್ರ ಪೌಡೆಲ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧ...Read more" } ", "keywords": "Nepal political crisis, KP Sharma Oli resignation, Ram Chandra Poudel resignation, Nepal protests, Gen Z movement Nepal", "url": "https://dashboard.publicnext.com/node" } ನೇಪಾಳದಲ್ಲಿ ಪ್ರಕ್ಷುಬ್ಧತೆ: ಪ್ರಧಾನಿ ಓಲಿ ಬೆನ್ನಲ್ಲೇ ಅಧ್ಯಕ್ಷ ಪೌಡೆಲ್ ರಾಜೀನಾಮೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇಪಾಳದಲ್ಲಿ ಪ್ರಕ್ಷುಬ್ಧತೆ: ಪ್ರಧಾನಿ ಓಲಿ ಬೆನ್ನಲ್ಲೇ ಅಧ್ಯಕ್ಷ ಪೌಡೆಲ್ ರಾಜೀನಾಮೆ

ಕಾಠ್ಮಂಡು: ನೇಪಾಳ ದೇಶದಲ್ಲಿ ಹೆಚ್ಚಿದ ದಂಗೆಯ ನಡುವೆ ಇದೀಗ ಅಧ್ಯಕ್ಷ ರಾಮಚಂದ್ರ ಪೌಡೆಲ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ರಾಜೀನಾಮೆ ನೀಡಿದ ಕೆಲವು ಗಂಟೆಗಳಲ್ಲಿ ಪೌಡೆಲ್‌ ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪಿ ಜೆನ್‌ ಜಿ ಪ್ರತಿಭಟನೆಗಳು ಮುಂದುವರೆದಿದೆ. ಹಿಮಾಲಯನ್‌ ದೇಶದಲ್ಲಿ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳ ನಿಷೇಧ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಕಾರಣದಿಂದ ದೇಶದ ಯುವ ಜನತೆ ದಂಗೆ ಎದ್ದಿದ್ದರು. ಕಳೆದ ವಾರ ಓಲಿ ಸರ್ಕಾರವು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲಿನ ವಿವಾದಾತ್ಮಕ ನಿಷೇಧದಿಂದ ಅಶಾಂತಿ ಭುಗಿಲೆದ್ದಿತು, ಪ್ರತಿಭಟನೆಗಳು ಮಾರಕವಾದ ನಂತರ ಮಂಗಳವಾರ ಬೆಳಗಿನ ಜಾವ ಆ ಆದೇಶವನ್ನು ಹಿಂದಕ್ಕೆ ಪಡೆಯಲಾಯಿತು.

ಗಲಭೆಯಲ್ಲಿ ಇದುವರೆಗೆ 22 ಮಂದಿ ಅಸುನೀಗಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ.

Edited By : Abhishek Kamoji
PublicNext

PublicNext

10/09/2025 07:09 am

Cinque Terre

11.02 K

Cinque Terre

1

ಸಂಬಂಧಿತ ಸುದ್ದಿ