", "articleSection": "Law and Order,Government,International", "image": { "@type": "ImageObject", "url": "https://prod.cdn.publicnext.com/s3fs-public/styles/large/public/videos/thumbnails/2302068/thumbnail-2302068_0001.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನೇಪಾಳ: ನೇಪಾಳದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಕಾರರ ಬೇಡಿಕೆ ಈಡೇರಿದ್ದರೂ ಪ್ರತಿಭಟನೆ, ಹಿಂಸಾಚಾರ ನಿಲ್ಲುತ್ತಿಲ್ಲ. ನೇಪ...Read more" } ", "keywords": "Nepal, Kathmandu, curfew, protests, corruption allegations, political crisis, Prime Minister resignation, Kathmandu city visuals, Nepal unrest, government crackdown", "url": "https://dashboard.publicnext.com/node" } ನೇಪಾಳ: ಕಠ್ಮಂಡು ನಗರದಲ್ಲಿ ಕರ್ಫ್ಯೂ ಮುಂದುವರಿಕೆ - ಇಂದು ಬೆಳಿಗ್ಗೆ ನಗರದ ದೃಶ್ಯಗಳು ಹೀಗಿವೆ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇಪಾಳ: ಕಠ್ಮಂಡು ನಗರದಲ್ಲಿ ಕರ್ಫ್ಯೂ ಮುಂದುವರಿಕೆ - ಇಂದು ಬೆಳಿಗ್ಗೆ ನಗರದ ದೃಶ್ಯಗಳು ಹೀಗಿವೆ!

ನೇಪಾಳ: ನೇಪಾಳದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಕಾರರ ಬೇಡಿಕೆ ಈಡೇರಿದ್ದರೂ ಪ್ರತಿಭಟನೆ, ಹಿಂಸಾಚಾರ ನಿಲ್ಲುತ್ತಿಲ್ಲ. ನೇಪಾಳ ಸೇನೆ ದೇಶದ ಜನತೆಯನ್ನುದ್ದೇಶಿ ಮಹತ್ವದ ಕರೆ ನೀಡಿದೆ. ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.

ಕಠ್ಮಂಡು ನಗರದಲ್ಲಿ ಮುಂದಿನ ಆದೇಶದವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ ಇಂದು ಬೆಳಿಗ್ಗೆ ಕಠ್ಮಂಡು ನಗರದ ದೃಶ್ಯಗಳು ಹೀಗಿವೆ.

ಭ್ರಷ್ಟಾಚಾರದ ಆರೋಪಗಳ ನಡುವೆ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದಂತೆಯೇ, ನೇಪಾಳದ ಪ್ರಧಾನಿ ನಿನ್ನೆ ರಾಜಿನಾಮೆ ನೀಡಿದ್ದಾರೆ. ಅಲ್ಲದೇ ಅಧ್ಯಕ್ಷ ರಾಮಚಂದ್ರ ಪೌಡೆಲ್‌ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

Edited By : Abhishek Kamoji
PublicNext

PublicNext

10/09/2025 07:31 am

Cinque Terre

20.36 K

Cinque Terre

0

ಸಂಬಂಧಿತ ಸುದ್ದಿ