ಐಪಿಎಲ್ 2026 ರ ಮಿನಿ ಹರಾಜು ಅಬುಧಾಬಿಯಲ್ಲಿ ನಡೆಯುತ್ತಿದೆ. ಆರಂಭದಲ್ಲಿ, 350 ಆಟಗಾರರನ್ನು ಹರಾಜಿಗೆ ಆಯ್ಕೆ ಮಾಡಲಾಗಿತ್ತು. ಆದರೀಗ ಈ ಪಟ್ಟಿಗೆ ಇನ್ನೂ 19 ಆಟಗಾರರನ್ನು ಸೇರಿಸಲಾಗಿದೆ ಎಂದು ವರದಿಯಾಗಿದೆ. ಐಪಿಎಲ್ 2026 ರ ಹರಾಜಿನಲ್ಲಿ 10 ತಂಡಗಳು ಒಟ್ಟು 237.55 ಕೋಟಿ ಹಣವನ್ನು ಹೊಂದಿವೆ.
PublicNext
16/12/2025 03:20 pm
LOADING...