ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 2028ಕ್ಕೂ ನಾವೇ ಅಧಿಕಾರಕ್ಕೆ ಬರ್ತೀವಿ!!

ಬೆಳಗಾವಿ: ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿದ ಮೇಲೆ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆಯ ಮಾತಿಗೆ ವಿರಾಮ ಬಿದ್ದಂತಾಗಿತ್ತು. ಆದರೆ, ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ನಾವೇ ಸಿಎಂ ಅಂತಾ ಹೇಳುವ ಮೂಲಕ ಬಿಜೆಪಿಯವರ ಬಾಯಿ ಮುಚ್ಚಿಸಲೆತ್ನಿಸಿದಂತಿತ್ತು. ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಕುಣಿಗಲ್ ಶಾಸಕರ ಪ್ರಶ್ನೆಗೆ ಉತ್ತರಿಸುತ್ತಿದ್ದ ಮುಖ್ಯಮಂತ್ರಿ ಅವರು, ಪ್ರತಿಪಕ್ಷ ನಾಯಕ ಆರ್.‌ಅಶೋಕ್ ಅವರ ಮಾತಿಗೂ ತೀಕ್ಷ್ಣವಾಗಿ ಉತ್ತರಿಸಿದರು.‌

Edited By : Vijay Kumar
PublicNext

PublicNext

18/12/2025 11:33 am

Cinque Terre

10.3 K

Cinque Terre

1

ಸಂಬಂಧಿತ ಸುದ್ದಿ