ಧಾರವಾಡ: ಮನೆಯ ಹಿತ್ತಲಿನಲ್ಲಿ ಬುಸುಗುಡುತ್ತ ಕುಳಿತಿದ್ದ ಬೃಹತ್ ಗಾತ್ರದ ನಾಗರ ಹಾವನ್ನು ಉರಗ ರಕ್ಷಕ ಮಂಜು ಅವರು ರಕ್ಷಿಸಿ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಧಾರವಾಡ ಚೈತನ್ಯ ನಗರದ ಮನೆಯೊಂದರ ಹಿತ್ತಲಿನಲ್ಲಿ ನಾಗರ ಹಾವು ಬುಸುಗುಡತ್ತ ಕುಳಿತಿತ್ತು. ಸುಮಾರು ಹೊತ್ತಿನಿಂದ ಅಲ್ಲೇ ಇದ್ದ ಹಾವನ್ನು ಕಂಡು ಸ್ಥಳೀಯರು ಉರಗ ರಕ್ಷಕ ಮಂಜು ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಮಂಜು ಆ ನಾಗರ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/12/2025 02:38 pm
LOADING...