ಬೆಳಗಾವಿ: ಸ್ಪೀಕರ್ ಯು.ಟಿ. ಖಾದರ್ ಅವರ ಕಾರ್ಯವೈಖರಿ ಬಗ್ಗೆ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಸಭಾಧ್ಯಕ್ಷರ ಪೀಠಕ್ಕೆ ಒಂದು ಗೌರವವಿದೆ. ನಿಮಗೆ ಮನಸ್ಸುಬಂದಂತೆ ಸದನ ನಡೆಸಬಾರದು, ನಿಮಗೆ ಖುಷಿ ಬಂದಂಗೆ ಸದನ ನಡೆಸೋದಲ್ಲ" ಎಂದು ಅವರು ಸ್ಪೀಕರ್ ಖಾದರ್ ಅವರ ವಿರುದ್ಧವೇ ಆಕ್ರೋಶ ಹೊರಹಾಕಿದರು.
PublicNext
18/12/2025 09:17 am
LOADING...